Belagavi News In Kannada | News Belgaum

ಬೆಳಗಾವಿ ಬ್ರೇಕಿಂಗ್ ಬೆಳಗಾವಿ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಮುನ್ನಡೆ

ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ‌ಮುನ್ನಡೆ.
ಜಗದೀಶ್ ಶೆಟ್ಟರ್ 31362 ಮತಗಳ ಮುನ್ನಡೆ.
ಕ್ಷೇತ್ರದಲ್ಲಿ 232015 ಮತ ಎಣಿಕೆ ಕಾರ್ಯ ಮುಕ್ತಾಯ.

ಬಿಜೆಪಿ- 124786
ಕಾಂಗ್ರೆಸ್- 93424
ಮುನ್ನಡೆ- 31362