Belagavi News In Kannada | News Belgaum

4ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಜಗದೀಶ್ ಶೆಟ್ಟರ್ 51205 ಮತಗಳ ಮುನ್ನಡೆ.

ಬೆಳಗಾವಿ ಬ್ರೇಕಿಂಗ್
ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ‌ಮುನ್ನಡೆ.
4ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಜಗದೀಶ್ ಶೆಟ್ಟರ್ 51205 ಮತಗಳ ಮುನ್ನಡೆ.
ಕ್ಷೇತ್ರದಲ್ಲಿ 321653 ಮತ ಎಣಿಕೆ ಕಾರ್ಯ ಮುಕ್ತಾಯ.

ಬಿಜೆಪಿ- 181953
ಕಾಂಗ್ರೆಸ್- 130748
ಮುನ್ನಡೆ- 51205