Belagavi News In Kannada | News Belgaum

ಜಾರಕಿಹೊಳಿ ಸಹೋದದರು ಹೆಣೆದಿದ್ದ ಸೈಲೆಂಟ್‌ ಸೂತ್ರ ಕೊನೆಗೂ ಸಫಲ

ಬೆಳಗಾವಿ: ಜಾರಕಿಹೊಳಿ ಸಹೋದದರು ಹೆಣೆದಿದ್ದ  ಸೈಲೆಂಟ್‌ ಸೂತ್ರ ಕೊನೆಗೂ ಸಫಲವಾಗಿದ್ದು,  ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌  ಹೆಬ್ಬಾಳಕರ್‌ ಸೋಲಿನ ಬೆನ್ನಲ್ಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇದು ಶಾಪದ ಸೋಲು ಎಂದು ಕಿಡಿ ಹಾಕಿದ್ದಾರೆ..

 

ಮಗನನ್ನು ನಿಮ್ಮ ಮಡಲಿಗೆ ಹಾಕಿದ್ದೆನೆ  ಗೆಲ್ಲಿಸುವ ಹೊಣೆ  ತಾಯಂದಿರ ಮೇಲಿದೆ ಎಂದು ಸೆರಗೊಡ್ಡಿ ಬೇಡಿದ ಸಚಿವೆ ಹೆಬ್ಬಾಳಕರ್‌ ಭಾರಿ ಮುಖಭಂಗವಾಗಿದ್ದು, ಮಗನ ಸೋಲು ಸೋಲು ಅರಗಿಸಿಕೊಳ್ಳಲಾಗದ ನೋವುಂಟು ಆಗಿರುವ ಬೆನ್ನಲ್ಲೆ, ಒಬ್ಬರನ್ನು ನೋವಿಸಿದರೆ ಎಷ್ಟು ನೋವಾಗಬಹುದು ಎಂದು ಅರ್ಥವಾಗಿರಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಚಾಟಿ ಬೀಸಿದ್ದಾರೆ.