Belagavi News In Kannada | News Belgaum

ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣ

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸರಕಾರಿ ಬಾಲಕರ ಬಾಲಮಂದಿರ (ಹಿರಿಯ), ಬೆಳಗಾವಿ. ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ. ಶ್ರೀ ಮಹಾಂತೇಶ ಭಜಂತ್ರಿ ಮಾನ್ಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ ರವರು ವಿಶ್ವ ಪರಸರ ದಿನಾಚರಣೆ ಕುರಿತು
ಪರಿಸರ ಸಂರಕ್ಷಣೆ ಕುರಿತು ಮಾತನಾಡಿ ಇದೇ ಸಮಯದಲ್ಲಿ ಸಂಸ್ಥೆಯ ಹೊರಾಂಗಣದಲ್ಲಿ ಸಸಿ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಇದೇ ಸಂಧರ್ಭದಲ್ಲಿ ಶ್ರೀ ಎನ್. ಎಸ್‌ ನಾಗಲೋಟಿ. ಅಧೀಕ್ಷಕರು, ಸರಕಾರಿ ಬಾಲಕರ ಬಾಲಮಂದಿರ (ಹಿ), ಬೆಳಗಾವಿ, ಹಾಗೂ ಕಛೇರಿಯ ಸಿಬ್ಬಂದಿಗಳು ಸಂಸ್ಥೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ದಿನಾಂಕ:05/06/2024 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸರಕಾರಿ ಬಾಲಕರ ಬಾಲಮಂದಿರ (ಹಿರಿಯ), ಬೆಳಗಾವಿ. ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ. ಶ್ರೀ ಮಹಾಂತೇಶ ಭಜಂತ್ರಿ ಮಾನ್ಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ ರವರು ವಿಶ್ವ ಪರಸರ ದಿನಾಚರಣೆ ಕುರಿತು ಮಾತನಾಡುತಾ ಈ ದಿನವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಲು ಹಾಗೂ ಪರಿಸರ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದ್ದು. ಇದು ಜಾಗತಿಕ ಕಾರ್ಯಕ್ರಮವಾಗಿದ್ದು. ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಪ್ರತಿ ವರ್ಷ ವಾಯ್ಯ ಮಾಲಿನ್ಯ, ಪ್ಲಾಸ್ಟೀಕ್‌ ತ್ಯಾಜ್ಯದಿಂದ ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯವರಿಗೆ ನಿರ್ದಿಷ್ಟ ಪರಿಸರ ಕಾಳಜಿಯ ಮೇಲೆ ಬೆಳಕು ಚೆಲ್ಲುವ ವಿಷಯವಾಗಿದ್ದು 2024ರ ವಿಶ್ವ ಪರಿಸರ ದಿನಾಚರಣೆಯ ಥೀಮ್‌ “ಭೂಮಿ ಮರುಸ್ಥಾಪನೆ, ಮರುಭೂಮಿಕರಣ, ಬರಸ್ಥಿತಿಸ್ಥಾಪಕತ್ವ ವಾಗಿದೆ.
ಮುಖ್ಯವಾಗಿ ಇದರ ಉದ್ದೇಶ ಹಾಗೂ ಘೋಷಣೆಗಳು.
೧)ನಮ್ಮ ಭೂಮಿ ನಮ್ಮ ಭವಿಷ್ಯ ನಮ್ಮ ಪೀಳಿಗೆ ಪುನಃಸ್ಥಾಪನೆ
2) ಮರಗಳನ್ನು ನೆಡಿ ಭವಿಷ್ಯವನ್ನು ಉಳಿಸಿ
3) ನಾವು ಒಗ್ಗೂಡಿ ಮರಗಳನ್ನು ನೆಡೋಣಾ ಮತ್ತು ಪರಿಸರವನ್ನು ಸ್ವಚ್ಛಗೋಳಿಸೋಣಾ
4) ಒಂದು ಭೂಮಿ ಒಂದು ಅವಕಾಶ.
ಹೀಗೆ ಪರಿಸರ ಸಂರಕ್ಷಣೆ ಕುರಿತು ಮಾತನಾಡಿ ಇದೇ ಸಮಯದಲ್ಲಿ ಸಂಸ್ಥೆಯ ಹೊರಾಂಗಣದಲ್ಲಿ ಸಸಿ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಇದೇ ಸಂಧರ್ಭದಲ್ಲಿ ಶ್ರೀ ಎನ್