Belagavi News In Kannada | News Belgaum

ಬೆಳಗಾವಿ ರೈಲು ನಿಲ್ದಾಣದಲ್ಲಿಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತುಡಾ. ಬಾಬಾಸಾಹೇಬ ಅಂಬೇಡ್ಕರಅವರಮೂರ್ತಿಯನ್ನುಅಳವಡಿಸಲು ಅನಿಲ ಬೆನಕೆ ಅವರುರೇಲ್ವೆರಾಜ್ಯ ಸಚಿವರನ್ನು ಭೇಟಿ ಮಾಡಿದರು.

 

ಬೆಂಗಳೂರು,ದಿನಾಂಕ 22-06-2024 ರಂದುಬಿಜೆಪಿ ರಾಜ್ಯಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರುರೇಲ್ವೆ ಸಚಿವಾಲಯದರಾಜ್ಯ ಸಚಿವರಾದ ಶ್ರೀ. ವಿ. ಸೋಮಣ್ಣಾ ಜಿ ಅವರನ್ನು ಭೇಟಿ ಮಾಡಿ, ಬೆಳಗಾವಿ ರೈಲು ನಿಲ್ದಾಣದಲ್ಲಿಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತುಡಾ. ಬಾಬಾಸಾಹೇಬ ಅಂಬೇಡ್ಕರಅವರ ಮೂರ್ತಿಯನ್ನುಅಳವಡಿಸುವಂತೆ ಅನಿಲ ಬೆನಕೆ ಅವರುರೇಲ್ವೆಸಚಿವಾಲಯದರಾಜ್ಯ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿಮಾತನಾಡಿದ ಅನಿಲ ಬೆನಕೆ, ಬೆಳಗಾವಿ ರೈಲು ನಿಲ್ದಾಣದಲ್ಲಿಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತುಡಾ. ಬಾಬಾಸಾಹೇಬ ಅಂಬೇಡ್ಕರಅವರಮೂರ್ತಿಯನ್ನುಅಳವಡಿಸಲು ನಿರಂತರ ಬೇಡಿಕೆಇದೆ. ಬೆಳಗಾವಿಯು ಸಾಂಪ್ರದಾಯಿಕ ನಗರಿಯಾಗಿದೆಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಶಿವ ಭಕ್ತರುಇದ್ದಾರೆಮತ್ತುಛತ್ರಪತಿಶ್ರೀ. ಶಿವಾಜಿ ಮಹಾರಾಜರೊಂದಿಗೆ ಭಾವನಾತ್ಮಕವ ಬಾಂಧವ್ಯವನ್ನು ಹೊಂದಿರುತ್ತಾರೆ. ಅಲ್ಲದೇ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಬೆಳಗಾವಿಗೆ ಭೇಟಿ ನೀಡಿದ್ದರು. ಅವರ ಆದರ್ಶಗಳು ಭಾರತೀಯಎಲ್ಲರಿಗು ಸ್ಫೂರ್ತಿ. ಮರಾಠಾ ಲೈಟ್‍ಇನ್‍ಫ್ರಂಟ್ರಿರೆಜಿಮೇಂಟಲ್ ಸೆಂಟರ್‍ಕ್ಯಾಂಟೋನ್ಮೆಂಟ್‍ಕ್ಯಾಂಪ್ ಪ್ರದೇಶದಲ್ಲಿದೆ. ಅಲ್ಲದೆ, ಬೆಳಗಾವಿ ರೈಲು ನಿಲ್ದಾಣಕೂಡಕ್ಯಾಂಟೋನ್ಮೆಂಟ್‍ಕ್ಯಾಂಪ್ ಪ್ರದೇಶದಲ್ಲಿದೆ.ಎರಡೂ ಮೂರ್ತಿಗಳನ್ನು ಅಳವಡಿಸಲು ವಿವಿಧ ಸಂಘಟನೆಗಳು ನಿರಂತರಪ್ರತಿಭಟನೆ ನಡೆಸುತ್ತಿವೆ. ಎರಡೂ ವಿಗ್ರಹಗಳನ್ನು ರೇಲ್ವೆ ನಿಲ್ದಾಣದಉಗ್ರಾಣಕೊಠಡಿಯಲ್ಲಿಇರಿಸಲಾಗಿದ್ದು. ಸಮಾಜದಲ್ಲಿತಪ್ಪು ಸಂದೇಶಗಳು ಮತ್ತು ವದಂತಿಗಳನ್ನು ಹರಡಲಾಗುತ್ತಿದೆಎಂದು ತಿಳಿಸಿದರು.
ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬೆಳಗಾವಿ ರೈಲು ನಿಲ್ದಾಣದಲ್ಲಿಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತುಡಾ. ಬಾಬಾಸಾಹೇಬ ಅಂಬೇಡ್ಕರಅವರ ಮೂರ್ತಿಯನ್ನುಕೂಡಲೇಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅನಿಲ ಬೆನಕೆ ಅವರುರೇಲ್ವೆರಾಜ್ಯ ಸಚಿವ ಶ್ರೀ. ವಿ. ಸೋಮಣ್ಣಾಜಿಅವರಿಗೆ ಮನವಿ ಮಾಡಿದರು.