BMW ಕಾರು ಗುದ್ದಿ ಬಾಲಕಿ ಸಾವು, ಕಾರಿಗೆ ಬೆಂಕಿ

news belagavi

0 159

BMW ಕಾರು ಗುದ್ದಿ ಬಾಲಕಿ ಸಾವು, ಕಾರಿಗೆ ಬೆಂಕಿ

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ರ ಗಾಂಧೀನಗರದ ಬಳಿ ರಸ್ತೆಪಕ್ಕ ನಿಂತಿದ್ದ ಬಾಲಕಿಗೆ ಗುದ್ದಿದ ಬಿಎಂಡಬ್ಲ್ಯೂ ಕಾರಿಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿ ಹಾನಿಪಡಿಸಿದೆ.

ಘಟನೆಯಲ್ಲಿ ಒಬ್ಬಳು ಬಾಲಕಿ ಅಸುನೀಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾ ಪಾಸಿಂಗ್ ಐಷಾರಾಮಿ ಕಾರು ಹಾನಿಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದರು. ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800