Belagavi News In Kannada | News Belgaum
Browsing Category

Belgaum News

ಅಕ್ರಮ ತಂಬಾಕು ಮಾರಾಟ: 45 ಪ್ರಕರಣಗಳು ದಾಖಲು

ಬೆಳಗಾವಿ : ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆ ಅಧಿಕಾರಿಗಳು ಬೆಳಗಾವಿಯ ಶ್ರೀನಗರದಲ್ಲಿ Àಗರ ಕೋಟ್ಪಾ -2003 ಕಾಯ್ದೆಯಡಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ಮಂಗಳವಾರ(ಜೂನ್28) ದಾಳಿ ನಡೆಸಿ 45 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ. ಜಿಲ್ಲಾ…
Read More...

ಸಸ್ಯ ಸಂತೆ ಮತ್ತು ತೋಟಗಾರಿಕೆ ಅಬಿsಯಾನ: ಜು.1 ರಿಂದ ಆರಂಭ

ಬೆಳಗಾವಿ: ನಗರದ ಕ್ಲಬ್ ರೋಡ್ ಸಮೀಪ ಇರುವ ಹ್ಯೂಮ್‍ಪಾರ್ಕನಲ್ಲಿ ಜುಲೈ 1 ರಿಂದ ಜುಲೈ 3 ರವರೆಗೆ ತೋಟಗಾರಿಕಾ ಇಲಾಖೆಯಿಂದ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಬಿsಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು…
Read More...

ವಿದ್ಯಾರ್ಥಿಗಳ ಉಚಿತ/ ರಿಯಾಯಿತ ಬಸ್ ಪಾಸ್; ಅವಧಿ ವಿಸ್ತರಣೆ

ಬೆಳಗಾವಿ : 2021-22ನೇ ಸಾಲಿನ ವಿದ್ಯಾರ್ಥಿಗಳ ಉಚಿತ/ರಿಯಾಯಿತಿ ಬಸ್ ಪಾಸ್ ಗಳಿಗೆ ಸಂಬಂಧಿಸಿದಂತೆ 10 ತಿಂಗಳ ಅವಧಿಗೆ ಪಾಸ್ ಪಡೆದಂತಹ ವಿದ್ಯಾರ್ಥಿ ತರಗತಿ /ಪರೀಕ್ಷೆಗಳು 10 ತಿಂಗಳ ನಂತರವೂ ನಡೆಯುತ್ತಿದ್ದಲ್ಲಿ ಪ್ರಾಂಶುಪಾಲರಿಂದ ದೃಢೀಕರಣ ಪತ್ರ ಪಡೆದು ಹೆಚ್ಚುವರಿ ಒಂದು ಮತ್ತು ಎರಡು ತಿಂಗಳ…
Read More...

ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ

ಬೆಳಗಾವಿ: ಏಕ ¨ಳಕೆ ಪ್ಲಾಸ್ಟಿಕ್ ನ ಬಳಕೆಯನ್ನು 2022 ರೊಳಗಾಗಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆದೇಶಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು, ವ್ಯಾಪಾರ-ವಹಿವಾಟುಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು…
Read More...

ಶ್ರೀಶೈಲದಲ್ಲಿ 80 ಕೋಟಿ ರೂ. ಅನುದಾನದಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ: ಸಚಿವ ಕತ್ತಿ

ಚಿಕ್ಕೋಡಿ: ಶ್ರೀಶೈಲದಲ್ಲಿ 80 ಕೋಟಿ ರೂ.ಗಳ ಅನುದಾನದಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು. ತಾಲೂಕಿನ ಸುಕ್ಷೇತ್ರ ಯಡೂರದಲ್ಲಿ ಜರುಗಿದ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ತು ಶ್ರೀಶೈಲ ಜಗದ್ಗುರು ಶ್ರೀಗಳ ಜನ್ಮ ಸುವರ್ಣಮಹೋತ್ಸವದ…
Read More...

ರಾಮದುರ್ಗ ತಹಶೀಲ್ದಾರ ಮರಳು ಅಕ್ರಮ ಸಾಗಾಣಿಕೆಗೆ ಸಾಥ, ಸೂಕ್ತ ಕ್ರಮಕ್ಕೆ ಎಎಪಿ ಆಗ್ರಹ

ಬೈಲಹೊಂಗಲ;  ರಾಮದುರ್ಗ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರು ಮರಳು ಅಕ್ರಮ ಸಾಗಾಣಿಕೆಗೆ ಸಾಥ ನೀಡುತ್ತಿದ್ದಾರೆ ಅಪಾದಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ  ಆಮ್ ಆದ್ಮಿ ಪಕ್ಷ ಬೈಲಹೊಂಗಲ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ…
Read More...

ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ: ಜಿಪಂ ಮಾಜಿ ಸದಸ್ಯ ಪವನ ಕತ್ತಿ

ಹುಕ್ಕೇರಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ರೈತರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಲು ಪಣ ತೊಟ್ಟಿವೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷರೂ ಆದ ಜಿಪಂ ಮಾಜಿ ಸದಸ್ಯ ಪವನ ಕತ್ತಿ ಹೇಳಿದರು. ಪಟ್ಟಣದ ವಿಶ್ವರಾಜ…
Read More...

ಅಗ್ನಿಪತ ಯೋಜನೆ ವಿರೋಧಿಸಿ ಮನವಿ ಸಲ್ಲಿಕೆ

ಚಿಕ್ಕೋಡಿ: ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ಅಗ್ನಿಪತ ಹೆಸರಿನಲ್ಲಿ ನೇಮಕಾತಿಗಳನ್ನು ಮಾಡುವುದು ಆದೇಶಿಸಲಾಗಿದೆ. ಈ ಅಗ್ನಿಪತ ಯೋಜನೆಯನ್ನು ವಿರೋಧಿಸಿ ಸೋಮವಾರ ನಾಗರಮುನ್ನೋಳ್ಳಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮನವಿ…
Read More...

ಬೆಳಗಾವಿಯಲ್ಲಿ ಪೊಲೀಸರಿಂದ ವಾಹನ ಸವಾರರ ಮೇಲೆ ಹಲ್ಲೆ

ಬೆಳಗಾವಿ:  ಇಂದು ಬೆಳಗಾವಿಯಲ್ಲಿ ಪೋಲೀಸರು ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಳಗಾವಿಯ ಕೇಳ್ಕರ್ ಬಾಗ್ ನಂದಿನಿ ಹಾಲಿನ ಅಂಗಡಿ ಹಾಗೂ ದತ್ತ ಮಂದಿರ ಬಳಿ  ಮಾರ್ಗದಲ್ಲಿ ಸವಾರರು ಎಂದಿನಂತೆ ವಾಹನ ತೆಗೆದುಕೊಂಡು ಓಡಾಡುತ್ತಿದ್ದರು. ಆದರೆ,…
Read More...

ಅರೋಗ್ಯದಲ್ಲಿ ಸಂಪೂರ್ಣ ಚೇತರಿಕೆಕಂಡು ಇಂದು ಹುಣಸಗಿ ಪಟ್ಟಣಕ್ಕೆ ವಿರೇಶ ಬಿ ಚಿಂಚೋಳಿ ಆಗಮನ

ಹುಣಸಗಿ : ಬಹಳ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಾಜಸೇವಕ, ವೀರಶೈವ ಲಿಂಗಾಯತ ಸಮಾಜದ ಪ್ರಭಾವಿ ಯುವ ಮುಖಂಡ ವೀರೇಶ ಬಿ ಚಿಂಚೋಳಿ (ಕಿಟ್ಟಪ್ಪ ಸಾಹು) ರವರು ಅರೋಗ್ಯ ದಲ್ಲಿ ಗುಣಮುಖರಾಗಿ ಹುಣಸಗಿಗೆ ಆಗಮಿಸುತ್ತಿದ್ದು ಅವರಿಗೆ ಸಮಾಜದ ಪರವಾಗಿ ಅದ್ದೂರಿ…
Read More...