Belagavi News In Kannada | News Belgaum
Browsing Category

covid-19

ಆರ್‌ ಸಿಯು ವಿದ್ಯಾಲಯದ ಮೇಲೆ ಕೊರೋನಾ ದಾಳಿ

ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ತಗ್ಗಿದೇ ಎನ್ನುವರಷ್ಟರಲ್ಲಿ ಮತ್ತೆ ನುಸುಳುತ್ತಿದ್ದು,  ಇದೀಗ ರಾಣಿ ಚೆನ್ನಮ್ಮ ವಿವಿಯ ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ತಗುಲಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 32 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 42…
Read More...

ನಿಪ್ಪಾಣಿ ಖಾಸಗಿ ಕಾಲೇಜಿನಲ್ಲಿ 18 ವಿದ್ಯಾರ್ಥಿಗಳಿಗೆ ಸೋಂಕು

ನಿಪ್ಪಾಣಿ: ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದ್ದು, ಗಡಿಯಲ್ಲಿ ತೀವ್ರ ತಪಾಸಣೆ ನಡುವೆಯೂ ನಿಪ್ಪಾಣಿ ಖಾಸಗಿ ಕಾಲೇಜಿನ 18 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ, ಸಂಪರ್ಕಿತರನ್ನು ಆತಂಕಕ್ಕೆ ದೂಡಿದೆ. ಜಿಲ್ಲೆಯ ಪ್ರಮುಖ ಶಾಲಾ-ಕಾಲೇಜಗಳಿಗೆ ಸೋಂಕು ಹರಡುತ್ತಿದ್ದು, ರಾಣಿ…
Read More...

ಕೊರೊನಾ ಸೋಂಕಿನಿಂದ ಏಳೇ ದಿನದಲ್ಲಿ ವೈದ್ಯ ಬಲಿ

ಚಾಮರಾಜನಗರ : ಕೊರೊನಾ ದಿನೇ ದಿನೆ ದ್ವಿಗುಣಗೊಳ್ಳುತ್ತಿರುವ ಹೊತ್ತಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಕೊರೊನಾ ಬಂದು ಏಳೇ ದಿನದಲ್ಲಿ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅಭಯ್ ಕುಮಾರ್ ಸಾವನ್ನಪ್ಪಿದ್ದಾರೆ. ಮೃತ…
Read More...

ಬೆಳಗಾವಿಯಲ್ಲಿ 114 ಮಂದಿಗೆ ಸೋಂಕು

ಬೆಳಗಾವಿ : ಜಿಲ್ಲೆಯಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶುಕ್ರವಾರ ಒಂದೇ ದಿನದಲ್ಲಿ 114 ಮಂದಿಯಲ್ಲಿ ವೈರಸ್‌ ಇರುವುದು ದೃಢ ಪಟ್ಟಿದೆ. ಕೋವಿಡ್‌ ಸಂಖ್ಯೆ ಪ್ರತಿ ದಿನ ಏರಿಕೆಯಾಗುತ್ತಿರುವುದರಿಂದ  ಜನರು ಆತಂಕ ಪಡುವಂತಾಗಿದೆ. ವೈರಸ್‌ ದಿಂದ ಕಳೆದ ಎರಡು ವರ್ಷದಲ್ಲಾದ…
Read More...