Belagavi News In Kannada | News Belgaum
Browsing Category

Crime News

Read All (ಕ್ರೈಂ ಸುದ್ದಿ) Crime News in Kannada Latest Crime News in Belgaum News Portal at News Belgaum

ವಿಚಾರಣೆಗೆ ಪೊಲೀಸರು ಕರೆ ತಂದಿದ್ದ ಆರೋಪಿ ಆಸ್ಪತ್ರೆಯಲ್ಲಿ ಮೃತ

ಗಾಂಜಾ ಪ್ರಕರಣದಲ್ಲಿ ವಿಚಾರಣೆಗೆ ಪೊಲೀಸರು ಕರೆ ತಂದಿದ್ದ ಆರೋಪಿ ಠಾಣೆಯಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿಯ ನಗರದಲ್ಲಿ‌ ನಡೆದಿದೆ.ಹೌದು ಗಾಂಜಾ ಆರೋಪದಡಿಯಲ್ಲಿ ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ…
Read More...

ನಿವೃತ್ತ ಇಂಟೆಲಿಜನ್ಸ್ ಬ್ಯೂರೋ ಅಧಿಕಾರಿ ಹತ್ಯೆ

ಮೈಸೂರ: ವಾಯು ವಿಹಾರಕ್ಕೆ ಬಂದಿದ್ದ ನಿವೃತ್ತ ಐಬಿ ಅಧಿಕಾರಿ ಸಾವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಅಧಿಕಾರಿಯ ಹತ್ಯೆಯ ರೀತಿ ನೋಡಿ ಮೈಸೂರು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಮೈಸೂರಿನ ಶಾರದಾ ದೇವಿ ನಗರದ ನಿವಾಸಿ ಆರ್. ಎನ್. ಕುಲಕರ್ಣಿ (82) ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ…
Read More...

ನಾಗನೂರ ರಸ್ತೆ ಕಾಮಗಾರಿಗೆ ಕೆಎಂಎಪ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಚಾಲನೆ

ಮೂಡಲಗಿ : ನಾಗನೂರ ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ನಾಗನೂರ ಪಟ್ಟಣದ ಹೊರವಲಯದ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಗುರುವಾರದಂದು 1.89…
Read More...

ಪತ್ನಿಯನ್ನು ಕೊಲೆ ಮಾಡಿದ ಪೊಲೀಸ್ ಪೇದೆ ಅರೆಸ್ಟ್

ಯಲಬುರ್ಗಾ: ಪತ್ನಿಯನ್ನು ಅಗಳಕೇರಾ ಹತ್ತಿರದ ತುಂಬಿ ಹರಿಯುತ್ತಿರುವ ಕಾಲುವೆಗೆ ನೂಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಲೂಕಿನ ಕಲಭಾವಿ ಗ್ರಾಮದ ಪೊಲೀಸ್‌ ಪೇದೆ ಹನುಮೇಶ ಮೇಟಿಯನ್ನು ಭಾನಾಪುರ ಕ್ರಾಸ್‌ ಬಳಿ ಗುರುವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ. ತನ್ನ ಪುತ್ರಿ ರೇಷ್ಮಾಳಿಗೆ ವರದಕ್ಷಿಣೆ…
Read More...

ಪಂಚಾಯತಿ ಅಕ್ರಮ ಬಗ್ಗೆ ಪ್ರಶ್ನಿಸಲು ಹೋದಾಗ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಡವಾಡ: ಪಂಚಾಯತಿ ಅಕ್ರಮ ಬಗ್ಗೆ ಪ್ರಶ್ನಿಸಲು ಹೋದಾಗ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಂಚಾಯತಿ ಸದಸ್ಯರು ಹಾಗೂ ಬೆಂಬಲಿಗರು.ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಶಿವಾನಂದ ಭಿಮಪ್ಪ ಪಾಟೀಲ ವಯಸ್ಸು ೨೭ ಸಾಕಿನ ಜೊಡಹಟ್ಟಿ ಇವರನ್ನು ನಮ್ಮ ಪಂಚಾಯತಿ ಅಕ್ರಮದ ಬಗ್ಗೆ ಮಾಹಿತಿ ಯಾಕೆ…
Read More...

ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಹುಕ್ಕೇರಿ: ವರದಿ ಬ್ರಹ್ಮಾನಂದ ಪತ್ತಾರ ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಹುಕ್ಕೇರಿ ತಾಲೂಕಿನ ಗೋಟುರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಅಲ್ಲಿನ ಗ್ರಾಮಸ್ಥರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆ ಒಂದು ಗ್ರಾಮದಲ್ಲಿ…
Read More...

ಶಿವಸೇನೆ ನಾಯಕ ಸುಧೀರ್‌ ಸೂರಿಗೆ ಗುಂಡಿಕ್ಕಿ ಹತ್ಯೆ

ಪಂಜಾಬ್‌: ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್‌ ಸೂರಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅಮೃತಸರದ ದೇವಾಲಯವೊಂದರ ಎದುರು ಪ್ರತಿಭಟನೆ ನಡೆಸುವಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಮೃತಸರದಲ್ಲಿರುವ ದೇವಾಲಯವೊಂದರ ಆವರಣದಲ್ಲಿ ದೇವರ ಮೂರ್ತಿಗಳು…
Read More...

ಪತ್ನಿ ಕೊಲೆಗೈದ ಪೊಲೀಸ್‌ ಪೇದೆ ಅರೆಸ್ಟ್‌

ಯಲಬುರ್ಗಾ: ಪತ್ನಿಯನ್ನು ಅಗಳಕೇರಾ ಹತ್ತಿರದ ತುಂಬಿ ಹರಿಯುತ್ತಿರುವ ಕಾಲುವೆಗೆ ನೂಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಲೂಕಿನ ಕಲಭಾವಿ ಗ್ರಾಮದ ಪೊಲೀಸ್‌ ಪೇದೆ ಹನುಮೇಶ ಮೇಟಿಯನ್ನು ಭಾನಾಪುರ ಕ್ರಾಸ್‌ ಬಳಿ ಗುರುವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ. ತನ್ನ ಪುತ್ರಿ ರೇಷ್ಮಾಳಿಗೆ ವರದಕ್ಷಿಣೆ…
Read More...

ಬಸ್-ಬೈಕ್ ನಡುವೆ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ: ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೇಡರಹಟ್ಟಿ–ಅಥಣಿ ಮಾರ್ಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬೇಡರಹಟ್ಟಿ ಗ್ರಾಮದ ನಿವಾಸಿ ಸಿದ್ದಪ್ಪಾ…
Read More...

ಪ್ರಮೋದ್ ಮುತಾಲಿಕ್ಗೆ ಜೀವ ಬೆದರಿಕೆ ಕರೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳಗಾವಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಟ್ಟಾ ಹಿಂದುತ್ವವಾದಿಗೆ ಜೀವ ಬೆದರಿಕೆ ಹಾಕಲಾಗಿದೆ. 'ನಿನ್ನನ್ನು ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇವೆ' ಎಂದು ಅಪರಿಚಿತ…
Read More...