Belagavi News In Kannada | News Belgaum
Browsing Category

Uncategorized

ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿದ ಸಚಿವ ಕಾರಜೋಳ

ಬೆಳಗಾವಿ, ಆ.10: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ಭಾರತ ಬಿಟ್ಟು ತೊಲಗಿ(ಕ್ವಿಟ್…
Read More...

ಕಿಡಿಗೇಡಿತ್ತನ ಮಾಡಿದರೇ ಹುಷಾರ್‌ : ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಕಡೆ ನಿಗಾ ವಹಿಸಿದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚುವರಿ ಕ್ರಮಗಳನ್ನು ವಹಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.…
Read More...

ಮಾನ್ಯತಾ ಅಡಿಯಲ್ಲಿ ಕರ್ನಾಟಕದ 73 ಆಸ್ಪತ್ರೆಗಳಿಂದ ಶೇ. 100 ಸ್ತನ್ಯ ಪಾನ ಮಾರ್ಗಸೂಚಿ ಜಾರಿ

ಮಾನ್ಯತಾ ಅಡಿಯಲ್ಲಿ ಕರ್ನಾಟಕದ 73 ಆಸ್ಪತ್ರೆಗಳಿಂದ ಶೇ. 100 ಸ್ತನ್ಯ ಪಾನ ಮಾರ್ಗಸೂಚಿ ಜಾರಿ 17 ರಾಜ್ಯಗಳ ಆಸ್ಪತ್ರೆ ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸಿದ ಆರ್ಟಿಸ್ಟ್ ಸ್ತನ್ಯಪಾನ ಸಪ್ತಾಹ – ಸರಿಯಾದ ಜಾರಿಗೆ ಡಾ. ಹೇಮಾ ದಿವಾಕರ್ ಕರೆ ಬೆಂಗಳೂರು - ಶಿಶುವಿನ ಜೀವನದ ಮೊದಲ ಆರು ತಿಂಗಳ…
Read More...

ಪ್ರವಾಹಬಾಧಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ

ನದಿ ಹರಿವು, ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ, ಮೇ 23: ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೃಷ್ಣಾ ನದಿತೀರದಲ್ಲಿರುವ ಈ ಹಿಂದೆ ಪ್ರವಾಹದಿಂದ ಬಾಧಿತಗೊಂಡಿದ್ದ ಚಿಕ್ಕೋಡಿ ಹಾಗೂ ಕಾಗವಾಡ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…
Read More...

ಕಾರ್ಮಿಕ ದಿನಾಚರಣೆಯ ದಿನದಂದು ಮಾಜಿ ಸೈನಿಕರಿಗೆ ಸನ್ಮಾನ 

ಕಾಗವಾಡ : ಪ್ರತಿಯೊಂದು ಕೆಲಸ ನಿರ್ವಹಣೆ ಜೊತೆಗೆ ಇತರ ವಿವಿಧ ಕಾಮಗಾರಿಗಳು ಆಗಬೇಕೆಂದರೆ ಕಾರ್ಮಿಕರು ಬೇಕೆ ಬೇಕು. ಕಾರ್ಮಿಕರು ಒಗ್ಗೂಡಿ ಕಾರ್ಮಿಕ ದಿನಾಚರಣೆ ದಿನದಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಕಾರ್ಮಿಕ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ದೇಶ ಸೇವೆ…
Read More...

ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಪಾದಯಾತ್ರೆ

ಅಥಣಿ : ಪಟ್ಟಣದ ವಿವಿಧ ಬಡಾವಣೆ,ಗಲ್ಲಿಗಲ್ಲಿಯಲ್ಲಿ   ಬೆಳ್ಳಂಬೆಳಿಗೆ ೬.೩೦ ಗಂಟೆ ಯಿಂದ ೮.೩೦ ಗಂಟೆಯವರೆಗೆ ಗಚ್ಚಿನಮಠದ ಶಿವಬಸವ ಸ್ವಾಮೀಜಿಯವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಗಚ್ಚಿನಮಠದಿಂದ ಆರಂಭವಾದ ಪಾದಯಾತ್ರೆಯು ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರದ ಪೂಜೆಯೊಂದಿಗೆ…
Read More...

ಹೊಸ ನೋಟ ಹಾಗೂ ನವೀಕೃತಉದ್ದೇಶದೊಂದಿಗೆ25 ವರ್ಷಗಳನ್ನು ಆಚರಿಸಿದ ಕ್ವೆಸ್ಟ್

ಹೊಸ ನೋಟ ಹಾಗೂ ನವೀಕೃತಉದ್ದೇಶದೊಂದಿಗೆ25 ವರ್ಷಗಳನ್ನು ಆಚರಿಸಿದ ಕ್ವೆಸ್ಟ್ ಬ್ರ್ಯಾಂಡ್‍ನತಾಜಾನೋಟವು, ನಾಳಿನ ದಾರಿಯಲ್ಲಿಅಡ್ಡನಿಲ್ಲುವ ಇಂದಿನ ಸಮಸ್ಯೆಗಳನ್ನು ಪರಿಹರಿಸಲುಅದರ ವಿಶಿಷ್ಟ ಅವಕಾಶವನ್ನು ಹಿಡಿದಿಟ್ಟುಕೊಳ್ಳುವ ಎಂಜಿನಿಯರಿಂಗ್‍ಅನ್ನು ದಿಟ್ಟತನದಿಂದಎತ್ತಿತೋರಿಸುತ್ತದೆ ಬೆಳಗಾವಿ,…
Read More...

ನಿರ್ಗತಿಕನಿಗೆ ಸ್ನಾನ ಮಾಡಿಸಿದ ಪೊಲೀಸ್ ಆಫೀಸರ್ – ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

ಈ ಹಿಂದೆ ನಿರ್ಗತಿಕರೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಊಟ ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಆ ಪೇದೆಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸ್ ಆಫೀಸರ್ ಶೈಜು…
Read More...

ನರ್ಸ್ ತೋಳಿನಿಂದ ಜಾರಿ ಬಿದ್ದು ನವಜಾತ ಶಿಶು ಸಾವು

ನರ್ಸ್ ತೋಳುನಿಂದ ಜಾರಿ ಬಿದ್ದು ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್‍ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಬಳಿಕ ನರ್ಸ್ ಮಗುವನ್ನು ಟವೆಲ್‍ನಲ್ಲಿ ಸುತ್ತಿದೇ ಮೇಲಕ್ಕೆತ್ತಿದ್ದು, ಮಗು ಜಾರಿ ನೆಲಕ್ಕೆ ಬಿದ್ದಿದೆ. ಇದನ್ನು ಕಂಡು ಮಗುವಿನ ತಾಯಿ…
Read More...

ಪ್ರಕಟಣೆಗಳು

ಅಮೃತಗ್ರಾಮ ಪಂಚಾಯತಿ ಯೋಜನೆಯಡಿ 65 ಗ್ರಾ.ಪಂ. ಆಯ್ಕೆ: ಸಿಇಓ  ಬೆಳಗಾವಿ,ಏ.25: ಸ್ವಾತಂತ್ರ್ಯದ 75ನೇ ಮಹೋತ್ಸವದ ಸವಿನೆನಪಿಗಾಗಿ ಅಮೃತಗ್ರಾಮ ಪಂಚಾಯತಿ ಯೋಜನೆಯನ್ನು ಜಾರಿಗೆಗೊಳಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ 65 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಸದರಿ ಗ್ರಾಮಗಳಲ್ಲಿ ಸೋಲಾರ ಬೀದಿ…
Read More...