Sign in
Sign in
Recover your password.
A password will be e-mailed to you.
Browsing Category
World News
Read All (ವಿದೇಶ ಸುದ್ದಿ) World News in Kannada, Latest World News in Belgaum News Portal at News Belgaum
ರಷ್ಯಾ ರಣಭೀಕರ ದಾಳಿ: ರಾಜಿಗೆ ಸಜ್ಜಾದ ಉಕ್ರೇನ್
ಕೈವ್: ರಷ್ಯಾ ಪಡೆಗಳು ಕೈವ್ ಮೇಲೆ ಬಾಂಬ್ ದಾಳಿ ಮತ್ತು ಬಂದರು ನಗರವಾದ ಮರಿಯುಪೋಲ್ ಮೇಲೆ ದಾಳಿಗಳ ಹೊರತಾಗಿಯೂ ರಷ್ಯಾದೊಂದಿಗೆ ಮಾತುಕತೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿರುವ ಅವಕಾಶವನ್ನು ಕಂಡಿರುವುದಾಗಿ ಉಕ್ರೇನ್ ಹೇಳಿದೆ.
ಉಕ್ರೇನ್ ಮತ್ತು ರಷ್ಯಾದ ನಿಯೋಗಗಳು ವೀಡಿಯೊ ಮೂಲಕ ಭೇಟಿಯಾದ…
Read More...
Read More...
ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್ಸ್ಟೈಲ್ ಬ್ಯಾನ್
ಟೋಕಿಯೋ: ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್. ನೀಳವಾದ ಕೂದಲಿದ್ದೂ ಪೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಅನ್ನು ಬ್ಯಾನ್ ಮಾಡಲಾಗಿದೆ.
ಮಹಿಳೆಯರ ಕತ್ತಿನ ಭಾಗ ಪುರುಷರಿಗೆ…
Read More...
Read More...
ತನ್ನದೇ ದಾಖಲೆ ಮುರಿದು ಗಿನ್ನಿಸ್ ದಾಖಲೆ ಬರೆದ ಲಿಮೋಸಿನ್ ಕಾರು
ನ್ಯೂಯಾರ್ಕ್: ತನ್ನದೇ ದಾಖಲೆ ಮುರಿದು ವಿಶ್ವದ ಅತಿ ಉದ್ದದ ಲಿಮೋಸಿನ್ ಕಾರು ಗಿನ್ನಿಸ್ ದಾಖಲೆ ನಿರ್ಮಿಸಿದೆ.
‘ದಿ ಅಮೇರಿಕನ್ ಡ್ರೀಮ್’ ಎಂಬ ಹೆಸರಿನ ಲಿಮೋಸಿನ್ ಕಾರನ್ನು 1986ರಲ್ಲಿ ಪ್ರಸಿದ್ಧ ಮೆಕ್ಯಾನಿಕ್ ಜೇ ಓರ್ಬರ್ಗ್ ಅವರು ತಯಾರಿಸಿದ್ದರು. ಮೊದಲಿಗೆ ಈ ಕಾರು ಬರೋಬ್ಬರಿ 60 ಅಡಿ…
Read More...
Read More...
11 ಸಾವಿರ ರಷ್ಯಾ ಸೈನಿಕರ ಹತ್ಯೆ ಮಾಡಿದ್ದೇವೆ ಎಂದ ಉಕ್ರೇನ್ ಮಿಲಿಟರಿ
ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 11 ದಿನಗಳಾಗಿದ್ದು, ವಿಶ್ವಾಸ ಕಳೆದುಕೊಳ್ಳದ ಉಕ್ರೇನ್ ಸಮಬಲದ ಪೈಪೋಟಿ ನೀಡುತ್ತಿದೆ. ಇನ್ನು 11 ದಿನಗಳಲ್ಲಿ ನಡೆದ ಯುದ್ಧದ ಹಾನಿ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ.
ಉಕ್ರೇನ್ನಲ್ಲಿ ರಷ್ಯಾದ 11 ಸಾವಿರ ಯೋಧರನ್ನ ಹತ್ಯೆಗೈದಿದ್ದು, ರಷ್ಯಾದ…
Read More...
Read More...
ಉಕ್ರೇನ್ ಬಂಕರ್ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದು, ಮನೆಯನ್ನು ಕಳೆದುಕೊಂಡು ಇರಲು ಜಾಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ಮಧ್ಯೆ ಮಹಿಳೆಯೊಬ್ಬರು ಬಂಕರ್ನಲ್ಲಿ ಮಗುವಿಗೆ ಜನ್ಮವನ್ನು ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
23 ವರ್ಷದ ಅಮೀದ್ ಚವ್ಸ್ ರಷ್ಯಾ ದಾಳಿಗೆ ಹೆದರಿ ಮೆಟ್ರೋ ಸ್ಟೇಶನ್ ಸಿಟಿ…
Read More...
Read More...
ನಾವು ಮಾತುಕತೆಗೆ ಸಿದ್ಧ ಎಂದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್
ವಾಷಿಂಗ್ಟನ್: ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ತಿಳಿಸಿದ್ದಾರೆ.
ಉಕ್ರೇನ್ ಸೇನೆಯು ದಾಳಿಯನ್ನು ನಿಲ್ಲಿಸಿದ ನಂತರ, ನಾವು ಅವರ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ಈ ವೇಳೆ ಪುಟಿನ್ ಅವರು ಸಶಸ್ತ್ರೀಕರಣದ ಕುರಿತು ಮಾತುಕತೆ…
Read More...
Read More...
ರಷ್ಯಾದ 1,800 ಪ್ರತಿಭಟನಾಕಾರರ ಬಂಧನ
ಜಿನಿವಾ: ಉಕ್ರೇನ್ ಮೇಲೆ ನಡೆದಿರುವ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸಿದ ಸುಮಾರು 1,800ಕ್ಕೂ ಹೆಚ್ಚು ಜನರನ್ನು ರಷ್ಯಾ ಬಂಧಿಸಿರುವುದನ್ನು ವಿಶ್ವಸಂಸ್ಥೆ ಶುಕ್ರವಾರ ಖಂಡಿಸಿದ್ದು ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.
'ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು…
Read More...
Read More...
ಸುಮಾತ್ರಾ ದ್ವೀಪದಲ್ಲಿ ಭೂಕಂಪ
ಸುಮಾತ್ರಾ : ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಶುಕ್ರವಾರ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಏಳು ಜನರು ಮೃತಪಟ್ಟಿದ್ದಾರೆ.
ಇನ್ನು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ತಮ್ಮ ಸುತ್ತಲೂ ಕಟ್ಟಡಗಳು ಕುಸಿಯುತ್ತಿರುವುದರಿಂದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕಡಿಮೆ…
Read More...
Read More...
ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ: ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ…
Read More...
Read More...
ಉಕ್ರೇನ್-ರಷ್ಯಾ ಯುದ್ಧ; 50 ರಷ್ಯನ್, 40 ಉಕ್ರೇನ್ ಯೋಧರು ಬಲಿ
ಕೈವ್: ಮೂರು ದಶಕಗಳಿಂದ ಆರಂಭವಾಗಿದ್ದ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಇದೀಗ ಯುದ್ಧ ರೂಪ ಪಡೆದುಕೊಂಡಿದ್ದು, ರಷ್ಯಾ ದಾಳಿಗೆ ಉಕ್ರೇನ್ ನಲುಗಿದೆ. ಉಕ್ರೇನ್ ನ ಸೇನಾನೆಲೆ, ಏರ್ ಪೋರ್ಟ್ ಗಳ ಮೇಲೆ ದಾಳಿ ನಡೆಸಿರುವ ರಷ್ಯಾ ಮಿಲಿಟರಿಪಡೆ ಜನನಿಬಿಡ ಪ್ರದೇಶಗಳ ಮೇಲೂ ದಾಳಿಗೆ ಮುಂದಾಗಿದೆ.…
Read More...
Read More...