ಯುವತಿ ಕಾಣೆಯಾಗಿದ್ದಾಳೆ : ಕಾಕತಿ ಠಾಣಾಧಿಕಾರಿ ಪ್ರಕಟಣೆ

news belagavi

ಬೆಳಗಾವಿ,: ಮಾರ್ಚ 4 ರಂದು 6 ಗಂಟೆಗೆ ಬೆಳಗಾವಿಯ ಕಂಗ್ರಾಳಿ ಬಿ.ಕೆ ಬಾಹೇರ ಗಲ್ಲಿಯಲ್ಲಿರುವ ತಮ್ಮ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ0ದು ಯುವತಿಯ ತಂದೆ ಭೀಮರಾವ ಅಷ್ಟೇಕರ ಅವರು ಕಾಕತಿ ಪೊಲೀಸ್ ಠಾಣಾಗೆ ದೂರು ನೀಡಿದ್ದಾರೆ.

ಯುವತಿಯ ಹೆಸರು ರೋಹಿಣಿ ಭೀಮರಾವ ಅಷ್ಟೇಕರ, ವಯಸ್ಸು 23 ವರ್ಷ, 5ಪೂಟ 2 ಇಂಚು ಎತ್ತರವಿದ್ದು, ಗೋದಿಬಣ್ಣ ಅಗಲಮೂಗು, ಮರಾಠಿ ಬಾಷೆ ಮಾತನಾಡುತ್ತಾಳೆ.
ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕಾಕತಿ ಪೋಲಿಸ ಠಾಣೆಗೆ ಸಂಪರ್ಕಿಸಬೇಕೆಂದು ಕಾಕತಿ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube