IMA ಜ್ಯುವೆಲರ್ಸ ಪ್ರಕರಣ: ತುರ್ತು ಸಭೆ ಕರೆದ ಗೃಹ ಸಚಿವ ಎಂಬಿ ಪಾಟೀಲ್

news belagavi

ಬೆಂಗಳೂರು: IMA ಜ್ಯುವೆಲರ್ಸ ಪ್ರಕರಣಕ್ಕೆ ಸಂಭಂದಿಸಿದಂತೆ ಗೃಹ ಸಚಿವ MB ಪಾಟೀಲ್ ಇಂದು ಮಧ್ಯಾಹ್ನ ತುರ್ತು ಸಭೆ ಕರೆದಿದ್ದಾರೆ. ಪ್ರಕರಣದ ಅಪ್ಡೇಟ್ ಹಾಗೂ ತನಿಖೆ ಬಗ್ಗೆ ತಿಳಿದುಕೊಳ್ಳಲು ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ, ಡಿಜಿ & ಐಜಿಪಿ ಮತ್ತು ಸಿಸಿಬಿ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

Read Belgaum News & Updates for What’s Happening in Around You @ in News Belgaum Kannada News Portal.