ಖೇಲೋ ಇಂಡಿಯಾ-2018 ದೆಹಲಿ ಇಲ್ಲಿ ನಡೆದ ಕ್ರೀಡಾ ಮಹೋತ್ಸವದಲ್ಲಿ ಬೆಳಗಾವಿಯ ಕುಮಾರ ತೇಜಸ್ ಕಲ್ಲೋಳಕರ ಹಾಗೂ ಅಜಿಂಕ್ಯಾ ಜೋಶಿ ವಿಜೇತ

Khelo India-2014 Delhi is a sports festival held here

0 103

ಬೆಳಗಾವಿ:(news belgaum) ಖೇಲೋ ಇಂಡಿಯಾ-2018 ದೆಹಲಿ ಇಲ್ಲಿ ನಡೆದ ಕ್ರೀಡಾ ಮಹೋತ್ಸವದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನೂತನವಾಗಿ ಪ್ರಾರಂಭವಾಗಿರುವ ಖೇಲೋ ಇಂಡಿಯಾ-2018 ದೆಹಲಿ ಇಲ್ಲಿ ನಡೆದ ಕ್ರೀಡಾ ಮಹೋತ್ಸವದಲ್ಲಿ ಬೆಳಗಾವಿಯ ರಾಜನ್ಸ್ ಬ್ಯಾಡ್ಮಿಂಟನ ಅಕಾಡೆಮಿಯ ಬ್ಯಾಡ್ಮಿಂಟನ್ ಆಟಗಾರರಾದ ಮಹಿಳಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಕುಮಾರ ತೇಜಸ್ ಕಲ್ಲೋಳಕರ ಹಾಗೂ ಅಜಿಂಕ್ಯಾ ಜೋಶಿ ಇವರು ಮೋದಲ 17 ವರ್ಷದ ಒಳಗಿನ ಖೇಲೊ ಇಂಡಿಯಾ ಕ್ರೀಡಾಕೂಟದ ಬ್ಯಾಡ್ಮಿಂಟನ್ ಬಾಲಕರ ಡಬಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನಪದಕದೊಂದಿಗೆ ವಿಜೇತರಾಗಿ ಬೆಳಗಾವಿಯ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದಾರೆ.
ಇಂದು ದಿ::09.02.2018 ರಂದು ನಗರಕ್ಕೆ ಆಗಮಿಸಿದ ಸದರಿ ಕ್ರೀಡಾಪಟುಗಳನ್ನು ಸನ್ಮಾನ್ಯ ಶ್ರೀ ಸಂಜಯ ಬಿ.ಪಾಟೀಲ ಶಾಸಕರು ಬೆಳಗಾವಿ ಗ್ರಾಮೀಣ ಹಾಗೂ ಶ್ರೀ ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಸದಸ್ಯರು ಬೆಳಗಾವಿ ಇವರುಗಳು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸತ್ಕರಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಯುವರಾಜ ಜಾಧವ, ರವಿ ಕೊಟಬಾಗಿ, ಉಮೇಶ ಪುರಿ, ವೀರಭದ್ರಯ್ಯಾ ಪೂಜಾರ, ಅಪ್ಪಣ್ಣಾ ಚೌಗಲೆ, ಸಾಗರ ಕೋಲಕಾರ, ಮುಂತಾದವರು.

News Belgaum-ಖೇಲೋ ಇಂಡಿಯಾ-2018 ದೆಹಲಿ ಇಲ್ಲಿ ನಡೆದ ಕ್ರೀಡಾ ಮಹೋತ್ಸವದಲ್ಲಿ ಬೆಳಗಾವಿಯ ಕುಮಾರ ತೇಜಸ್ ಕಲ್ಲೋಳಕರ ಹಾಗೂ ಅಜಿಂಕ್ಯಾ ಜೋಶಿ ವಿಜೇತ

ಖೇಲೋ ಇಂಡಿಯಾ-2018 ದೆಹಲಿ ಇಲ್ಲಿ ನಡೆದ ಕ್ರೀಡಾ ಮಹೋತ್ಸವದಲ್ಲಿ ಬೆಳಗಾವಿಯ ಕುಮಾರ ತೇಜಸ್ ಕಲ್ಲೋಳಕರ ಹಾಗೂ ಅಜಿಂಕ್ಯಾ ಜೋಶಿ ವಿಜೇತ

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800