ಮೇ 18 ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ

news belagavi

ಬೆಳಗಾವಿ,: ಅಥಣಿ ಸರ್ಕಾರಿ ಪಾಲಿಟೆಕ್ನಿಕ ಸಂಸ್ಥೆಯಲ್ಲಿ 2019-20 ನೇ ಸಾಲಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ಅನುಗುಣವಾದ ಕೋರ್ಸುಗಳ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಬೆಂಗಳೂರು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಅವರ ಸುತ್ತೋಲೆಯ ಪ್ರಕಾರ ವೆಬ್

ಸೈಟಿನಿಂದ ಅರ್ಜಿಯನ್ನು ಪಡೆಯಲು ಮತ್ತು ಮೂಲ ದಾಖಲೆಗಳ ಪರಿಶಿಲನೆಯೊಂದಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಆನ್‍ಲೈನ್‍ನಲ್ಲಿ ಆಫ್ಷ್‍ನ್ ಎಂಟ್ರಿ ದಾಖಲಿಸಲು ಕೊನೆಯ ದಿನ ಮೇ 18 ರ ಸಂಜೆ 5.30 ಗಂಟೆ ಎಂದು ಅಥಣಿ ಸರ್ಕಾರಿ ಪಾಲಿಟೆಕ್ನಿಕ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube