before post

ಹೆಬ್ಬಾಳ್ಕರ್ ಬೆಂಬಲಿಗನಿಂದ ಜಾರಕಿಹೊಳಿ ಬೆಂಬಲಿಗನ ಹತ್ಯೆ ಯತ್ನ

Murder attempt by Hebbalkar supporter the Jarkiholi supporter

0 439

ಹೆಬ್ಬಾಳ್ಕರ್ ಬೆಂಬಲಿಗನಿಂದ ಜಾರಕಿಹೊಳಿ ಬೆಂಬಲಿಗನ ಹತ್ಯೆ ಯತ್ನ

ಬೆಳಗಾವಿ ಬೂದಿ ಮುಚ್ಚಿದ ಕೆಂಡದಂತಿರುವ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಮರ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ.

ಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗನೊಬ್ಬ ಸತೀಶ್ ಜಾರಕಿಹೊಳಿ ಬೆಂಬಲಿಗನ ಹತ್ಯೆಗೆ ಯತ್ನಿಸಿರುವ ವಿಫಲಯತ್ನ ಈಗ ಸುದ್ದಿಯಾಗಿದೆ .

ಬೆಳಗಾವಿ ಮಾರಿಹಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತೌಸಿಫ್ ಫಣಿಬಂದ ಎಂಬಾತ ಸತೀಶ್ ಜಾರಕಿಹೊಳಿ ಬೆಂಬಲಿಗ ಆಸೀಪ್ ಮುಲ್ಲಾ ಎಂಬಾತನ ಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.

ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಹತ್ಯೆ ಯತ್ನ ಬಳಿಕ ಆರೋಪಿ ನಾಪತ್ತೆಯಾಗಿದ್ದು ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ .

ಇನ್ನು ಈ ಹತ್ಯೆ ಯತ್ನ ರಾಜಕೀಯ ತಿರುವು ರಾಜಕೀಯ ದ್ವೇಷದ ಬಣ್ಣ ಪಡೆಯುತ್ತಿದ್ದು ಆರೋಪಿಯ ಬಂಧನದ ಬಳಿಕ ನಿಜ ಬಣ್ಣ ಬಯಲಾಗಲಿದೆ.////

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800