ಮಹಿಳೆ ಕಾಣೆ: ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

news belagavi

ಬೆಳಗಾವಿ, : ಫೆಬ್ರುವರಿ 21 ರಂದು ಬೆಳಗಾವಿಯ ಅನಗೋಳನ ಸಿಸಿಬಿ ನಂ 113 ನಾಥಪೈ ನಗರದ ತಮ್ಮ ಮನೆಯಿಂದ ಸಾಯಂಕಾಲ 5 ಗಂಟೆಗೆ ಊರಿಗೆ ಹೋಗುತ್ತೆನೆಂದು ಹೊದವರು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆಂದು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಹೆಸರು ಜ್ಯೋತಿ ಯಲ್ಲಪ್ಪ ಕೇದಾರ, ವಯಸ್ಸು 30 ವರ್ಷ, 5 ಪೂಟ 2 ಇಂಚು ಎತ್ತರವಿದ್ದು, ಗೋದಿಬಣ್ಣ ದುಂಡು ಮುಖ, ದರಸಿದ ಬಟ್ಟೆಗಳು ಕಪ್ಪು ಬಣ್ಣದ ಚುಡಿದಾರ, ಇವರು ಕನ್ನಡ ಹಿಂದಿ ಮರಾಠಿ ಮಾತನಾಡುತ್ತಾರೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಟಿಳಕವಾಡಿ ಪೋಲಿಸ ಠಾಣೆ ಬೆಳಗಾವಿ ದೂರವಾಣಿ-0831-2405236, 9480804052, 9480804112 ಗೆ ಸಂಪರ್ಕಿಸಬೇಕೆಂದು ಟಿಳಕವಾಡಿ ಠಾಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube