ಜೂಜಾಟ, ಮೂವರ ಬಂಧನ: ದೂರು ದಾಖಲು

news belagavi

ಬೆಳಗಾವಿ: ಹಿರೇಬಾಗೇವಾಡಿ ಬಳಿಯ ಬಸ್ತವಾಡ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸ್ ದಾಳಿ ನಡೆದಿದೆ. ಸಿಸಿಬಿ ಪಿಐ ಜಿ. ಐ. ಕಲ್ಯಾಣಶೆಟ್ಟಿ ನೇತೃತ್ವದ ತಂಡ ಜುಗಾರ ಆಡುತ್ತಿದ್ದ ರವಿ ಸುಭಾಷ ಬಸ್ಮೆ ವಡಗಾಂವ, ಬೆಳಗಾವಿ, ರಾಜು

ಮಹಾದೇವಪ್ಪ ಮಮದಾಪೂರ ಮಾರುತಿ ಗಲ್ಲಿ, ಬೆಳಗಾವಿ, ಮೋಸಿನ್ ಖಾದರ ಸದರಸೋಪ ಪಾಟೀಲ ಗಲ್ಲಿ, ಶಹಾಪೂರ, ಬೆಳಗಾವಿ ಇವರನ್ನು ವಶಕ್ಕೆ ಪಡೆದು ಅವರಿಂದ ₹18140 ಹಣ, ಇಸ್ಪೀಟ ಎಲೆಗಳು ಹಾಗೂ ಒಟ್ಟು ₹1,02,000/- ಮೌಲ್ಯದ 5 ದ್ವಿಚಕ್ರ ವಾಹನ ಜಪ್ತ

ಮಾಡಿದ್ದಾರೆ. ಮೂವರ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube