ಪ್ರಶಾಂತ ಪ್ರಹ್ಲಾದ ಬಿರ್ಜೆ ಕಾಣೆ

NEWS BELAGAVI

ಬೆಳಗಾವಿ,: ಜನೆವರಿ 23 ರಂದು 9 ಗಂಟೆಗೆ ಬೆಳಗಾವಿ ಬಸವಣಗಲ್ಲಿಯಲ್ಲಿರುವ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಮರಳಿ ಬರಬಹುದು ಎಂದು ಇಲ್ಲಿಯವರೆಗೆ ದಾರಿ ನೋಡಿದ್ದಾರೆ ಅವರು ಮರಳಿ ಬಾರದೇ ಇದ್ದುದರಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಪ್ರಹ್ಲಾದ ಆರ್ ಬಿರ್ಜೆ ಅವರು ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಹೆಸರು ಪ್ರಶಾಂತ ಪ್ರಹ್ಲಾದ ಬಿರ್ಜೆ, ವಯಸ್ಸು 30, ಎತ್ತರ 5 ಪೂಟ 3 ಇಂಚು, ಗೋದಿಬಣ್ಣ, ಮರಾಠಿ ಹಿಂದಿ ಕನ್ನಡ ಭಾಷೆ ಮಾತನಾಡುತ್ತಾನೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳಗಾವಿ ಶಹಾಪೂರ ಪೋಲಿಸ್ ಠಾಣೆ ದೂರವಾಣಿ-0831-2405244, 9480804046, 9480804104 ಗೆ ಸಂಪರ್ಕಿಸಬೇಕೆಂದು ಶಹಾಪೂರ ಪೋಲಿಸ್ ಠಾಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube