ಅಪರಿಚಿತ ಶವ ಪತ್ತೆ

news belagavi

ಬೆಳಗಾವಿ,: ಅಪರಿಚಿತ ವ್ಯಕ್ತಿಯೊಬ್ಬರು ಜೂನ್ 9, 9.30 ಗಂಟೆ ಪೂರ್ವದಲ್ಲಿ ಹಾಲಭಾಂವಿ ಗ್ರಾಮದ ಹದ್ದು ಅರಣ್ಯ ಇಲಾಖೆ ಸರ್ವೆ ನಂ. 101 ಚಿಗರಿಮಾಳದಲ್ಲಿ ಗಿಡದ ಟೊಂಗೆಗೆ ಪ್ಲಾಸ್ಟಿಕ ವೈರ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾರೆ.

ಮೃತನ ಮೈ ಮೇಲೆ ಬಿಳಿ ಲೈನಿಂಗ ಫುಲ್ ತೋಳಿನ ಶರ್ಟ್, ಪ್ಯಾಂಟ್ ಧರಿಸಿದ್ದು, ಮೃತನ ತಲೆಯಲ್ಲಿ ಬಿಳಿ ಕೂದಲು ಇರುತ್ತದೆ. ವಯಸ್ಸು 40 ರಿಂದ 50 ವರ್ಷ.ಮೃತನ ವಾರಸುದಾರರು ಬೆಳಗಾವಿ ಕಾಕತಿ ಪೊಲೀಸ ಠಾಣೆಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಕಾಕತಿ ಪೊಲೀಸ ಠಾಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ///

Read Belgaum News & Updates for What’s Happening in Around You @ in News Belgaum Kannada News Portal.