ಸಿಟ್ಟಿನ ಭರದಲ್ಲಿ ತಂದೆಯ ಹತ್ಯೆಗೈದ ಪುತ್ರ

Father's murderous son in annoyance

ಬೆಳಗಾವಿ:(news belgaum) ಪುತ್ರನೊಬ್ಬ ತನ್ನ ತಂದೆಯನ್ನು ಅಮಾನುಷವಾಗಿ ಹೊಡೆದು ಸಾಯಿಸಿದ ಘಟನೆ ತಡರಾತ್ರಿ ಆಂಜನೇಯ ನಗರದಲ್ಲಿ ನಡೆದಿದೆ. ಮಾಳಮಾರುತಿ ಠಾಣೆ ವ್ಯಾಪ್ತಿಯ ಆಂಜನೇಯ ನಗರ ನಿವಾಸಿ ಉಮಾಕಾಂತ ದಂಡಾವತಿ(೬೦)ಕೊಲೆಗೀಡಾದವರು. ತಡರಾತ್ರಿ ಮಗ ರವಿಂದ್ರ ಮತ್ತು ತಂದೆ ನಡುವೆ ಜಗಳವಾಗಿ ಸಿಟ್ಟಿನ ಭರದಲ್ಲಿ ತಂದೆ ಮೇಲೆ ಪುತ್ರ ಸರಳಿನಿಂದ ದಾಳಿ ಮಾಡಿದ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಮಾಳಮಾರುತಿ ಪೊಲೀಸರು ಪರಿಶೀಲನೆ ನಡೆಸಿದರು.Father’s murderous son in annoyance

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.