Ultimate magazine theme for WordPress.

ಫೆ. 14 ರಂದು ಪಾಸ್‍ಪೊರ್ಟ ಸೇವಾ ಕೇಂದ್ರ ಆರಂಭ Fe. Passport Service Center starts on 14th

Fe. Passport Service Center starts on 14th

0 87

ಬೆಳಗಾವಿ:(news belgaum) ಬೆಳಗಾವಿ ಪ್ರದಾನ ಅಂಚೆ ಕಚೇರಿಯಲ್ಲಿ ನೂತನ ಪಾಸ್‍ಪೋರ್ಟ ಸೇವಾ ಕೇಂದ್ರವನ್ನು ಸಂಸದ ಸುರೇಶ ಅಂಗಡಿ ಅವರು ಫೆಬ್ರವರಿ 14 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ವಿದೇಶಾಂಗ ವ್ಯವಾಹರಗಳ ಇಲಾಖೆ ಕಾರ್ಯದರ್ಶಿಗಳಾದ ಜ್ಷಾನೇಶ್ವರ ಮೂಲೈ, ಉತ್ತರ ವಲಯದ ಜನರಲ್ ಪೋಸ್ಟಮಾಸ್ಟರ್ ಶ್ರೀಮತಿ. ವೀಣಾ ಆರ್. ಶ್ರೀನಿವಾಸ್ ಅವರು ಉಪಸ್ಥಿತರಿರುವರು.
ಚಿಕ್ಕೋಡಿ ಸಂಸದರಾದ ಪ್ರಕಾಶ ಹುಕ್ಕೇರಿ, ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆ, ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ, ಉತ್ತರ ಶಾಸಕಾರದ ಫಿರೋಜ್ ಶೇಠ, ಗ್ರಾಮೀಣ ಶಾಸಕಾರದ ಸಂಜಯ ಪಾಟೀಲ, ದಕ್ಷಿಣ ಶಾಸಕರಾದ ಸಂಭಾಜಿ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಸೇರಿದಂತೆ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಸಂಜೋತಾ ಬಾಂದೇಕರ ಅವರು ಉಪಸ್ಥಿತರಿರುವರು.Fe. Passport Service Center starts on 14th

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

Your email address will not be published.