ತಟ್ಟೆ ಸವಟಿನಿಂದದ ಭಾರಿಸುವ ಮೂಲಕ ವಿನೂತನ ಪ್ರತಿಭಟನೆ

Innovative protests by plaguing the plate

ಬೆಳಗಾವಿ:(news belgaum )ಬಡವರ ವಲಸೆ ತಪ್ಪಿಸಿ ಅವರ ಜೀವನಕ್ಕೆ ಆಧಾರವಾಗಲು ಕೆಲಸದ ಖಾತರಿ ನೀಡಲಾಗುತ್ತಿದೆ ಎಂದು ಸರಕಾರ ಎಷ್ಟೇ ಬೆನ್ನು ತಟ್ಟಿಕೊಂಡರೂ ಇತ್ತ ಮಹಿಳೆಯರು ತಮಗೆ ಕೆಲಸ ಸಿಗುತ್ತಿಲ್ಲ ಎಂದು ತಟ್ಟೆ ಸವಟಿನಿಂದದ ಭಾರಿಸುವ ಮೂಲಕ ವಿನೂತನ ಪ್ರತಿಭಟನೆ ಇಂದು ನಡೆಸಿದರು. ಜಿಲ್ಲೆಯ ಹಲವಾರು ತಾಲೂಕುಗಳಿಂದ ಆಗಮಿಸಿದ ಗ್ರಾಮೀಣ ಮಹಿಳೆಯರು ಮತ್ತು ಪುರುಷರು ಹೊಸ ಪ್ರತಿಭಟನೆಯಿಂದ ಗಮನ ಸೆಳೆದರು. ಕೇಂದ್ರ ಸರಕಾರದ 100 ದಿನಗಳ ಉದ್ಯೋಗ ಗ್ಯಾರಂಟಿ ಗ್ರಾಮೀಣ ಜನತೆಗೆ ಸಾಕಾಗುತ್ತಿಲ್ಲ. ರಾಜ್ಯ ಸರಕಾರ ಸಹ 100 ದಿನಗಳ ಕೆಲಸ ಕೊಟ್ಟು, ರೈತರ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ರೂಪುರೇಷೆ ಉದ್ಯೋಗ ಖಾತ್ರಿಯಲ್ಲಿ ಅಳವಡಿ(ಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.