2 ಕೋಟಿ ರಸ್ತೆ ಕಾಮಗಾರಿಗೆ ಪಿರೋಜ ಸೇಠ ಚಾಲನೆ

Purojas Setha to run 2 crore road work

ಬೆಳಗಾವಿ: (news belgaum)ಮುಲಭೂತ ಸೌಲಭ್ಯಗಳನ್ನು ಒದಗಿಸಲು 2 ಕೋಟಿ ರೂ.ಗಳ ಅನುದಾನದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೋಡಲಾಗುತಿದೆ ಎಂದು ಶಾಸಕ ಪೀರೋಜ ಸೇಠ ಹೇಳಿದರು.
ಕಣಬರಗಿ ನಗರದ ವಾಲ್ಮೀಕಿ ನಗರದಿಂದ ರಾಮತೀರ್ಥ ಕ್ರಾಸ್ ವರೆಗೆ ಮುಖ್ಯಮಂತ್ರಿ ಅನುದಾನ ನಿಧಿಯಲ್ಲಿ 2 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಜಯ ಸುಂಟಗಾರ, ರಾಜು ಸೇಠ, ಎಮ್.ಬಿ.ಮಾವರಕರ, ಹೀರೋಜಿ ಎಮ್. ನಾನಪ್ಪ ಎಮ್, ಮಲ್ಲಿಕಾರ್ಜುನ ಹೆಗ್ಗನಾಯ್ಕ, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

Purojas Setha to run 2 crore road work

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.