ರೂ:5.00 ಲಕ್ಷ ಮೊತ್ತದ ಪರಿಹಾರಧನದ ಚೆಕ್ಕು ವಿತರಿಸಿದರು.

Rs. 5.00 lakh compensation checks issued.

ಬೆಳಗಾವಿ:(news belgaum) ಮಹಾದೇವಿ ಅಶೋಕ ಪಾಟೀಲ ಇವರಿಗೆ ಕೃಷಿ ಇಲಾಖೆಯಿಂದ ರೂ:5.00 ಲಕ್ಷ ಮೊತ್ತದ ಪರಿಹಾರಧನದ ಚೆಕ್ಕು ಹಾಗೂ ಸದರಿಯವರಿಗೆ 28.01.2018 ರಂದು ಸನ್ಮಾನ್ಯ ಶ್ರೀ ಸಂಜಯ ಬಿ.ಪಾಟೀಲ ಶಾಸಕರು ಗ್ರಾಮೀಣ ಇವರು ಬೆಂಢಿಗೇರಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಾದ ಶ್ರೀ ಅಶೋಕ ಶಿವನಗೌಡಾ ಪಾಟೀಲ ಇವರ ಹೆಂಡತಿಯಾದ ಮಹಾದೇವಿ ಅಶೋಕ ಪಾಟೀಲ ಇವರಿಗೆ ಕೃಷಿ ಇಲಾಖೆಯಿಂದ ರೂ:5.00 ಲಕ್ಷ ಮೊತ್ತದ ಪರಿಹಾರಧನದ ಚೆಕ್ಕು ಹಾಗೂ ಸದರಿಯವರಿಗೆ ವಿಶೇಷ ಮಾಸಿಕ ಪಿಂಚಣಿ ರೂ:2000/- ಗಳ ಆದೇಶ ಪ್ರತಿಯನ್ನು ವಿತರಿಸಿದರು.
ಉಪಸ್ಥಿತರು: ದುರುದುಂಡೆಪ್ಪಾ ಮೇಳೇದ, ಬಸವರಾಜ ಡಮ್ಮಣಗಿ,ಸಂತೋಷ ಅಂಗಡಿ, ರಮೇಶ ಅಕ್ಕಿ, ನಿಜಲಿಂಗ ಅಂಗಡಿ, ಆಶಾ ಶಿವನಗೌಡಾ ಮೇಳೇದ, ನೀಲಪ್ಪಾ ಅರಗಂಜಿ, ಕಾಂತು ಪಾಟೀಲ, ಶಿವನಗೌಡಾ ಮೇಳೇದ ವಿಠ್ಠಲ ಮಾಡಲಗಿ, ತಿಪ್ಪಣ್ಣಾ ಕಂಡೋಜಿ, ಚಂದ್ರಪ್ಪಾ ಉಪ್ಪಿನ ಗ್ರಾಮಸ್ಥರು, ಉಪಸ್ಥಿತರಿದ್ದರು.Rs. 5.00 lakh compensation checks issued.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.