ಸಂತ ಸೇವಾಲಾಲ- ಜಯಂತಿಗೆ ಬಂಜಾರ ಸಮಾಜದ ಮುಕಂಡರು ಶಂಕರ ಪಾಂಡಪ್ಪಾ ರಾಠೋಡ ಇವರು ಆಹ್ವಾನಿಸಿದ್ದಾರೆ.Sankar P Rathoda, the saint of Banjara society, invites Jayanti.

Sankar P Rathoda, the saint of Banjara society, invites Jayanti.

0 94

ಬೆಳಗಾವಿ:(news belgaum) ಸಂತ ಶ್ರೀ ಸೇವಾಲಾಲ, ಮಹಾರಾಜ, 279ನೇ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಅದ್ಧೂರಿಯಿಂದ ಆಚರಿಸಲಾಗುವುದು
ಸಂತ ಸೇವಾಲಾಲ- ಜಯಂತಿಗೆ ಬಂಜಾರ ಸಮಾಜದ ಮುಕಂಡರು ಶಂಕರ ಪಾಂಡಪ್ಪಾ ರಾಠೋಡ ಇವರು ಆಹ್ವಾನಿಸಿದ್ದಾರೆ.Sankar P Rathoda, the saint of Banjara society, invites Jayanti.- Tarun krantiಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಫೆಬ್ರವರಿ 15 ರಂದು ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 9:30 ಗಂಟೆಗೆ ಕೋಟೆ ಕೆರೆಯಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ಕುಮಾರ ಗಂಧರ್ವ ರಂಗ ಮಂದಿರದವರೆಗೆ ಶ್ರೀ ಸೇವಾಲಾಲ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ.
ರಾಜ್ಯ ಸರ್ಕಾರದಿಂದ ಮೊಟ್ಟಮೊದಲಿಗೆ ಈ ಜಯಂತಿಯÀನ್ನು ಆಚರಿಸಲಾಗುತ್ತಿದೆ. ಅದರಂತೆ ಸಂತ ಶ್ರೀ ಸೇವಾಲಾಲ, ಜಯಂತಿಯನ್ನು ಅದ್ಧೂರಿಯಾಗಿ ಮತ್ತು ಸುವ್ಯವಸ್ಥಿತವಾಗಿ ಆಚರಿಸಲಾಗುವುದು. ಜಯಂತಿಗಳು ಯಶಸ್ವಿಗೊಳ್ಳಬೇಕಾದರೆ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಿಮ್ಮ ಸಮಾಜದವರೊಟ್ಟಿಗೆ ಇತರ ಸಮಾಜದ ಮುಖಂಡರನ್ನು ಜಯಂತಿಗೆ ಆಹ್ವಾನಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಬಂಜಾರ ಸಮಾಜದ ಮುಕಂಡರು ಶಂಕರ ಪಾಂಡಪ್ಪಾ ರಾಠೋಡ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿರುವರು ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಸಿದ್ದಿ ವಿನಾಯಕ ವಿವಿಧುದ್ದೇಶಗಳ ಬಂಜಾರ ಸಹಕಾರ ಸಂಘದ ಅಧ್ಯೆಕ್ಷರು ಹಾಗೂ ಬಂಜಾರ ಸಮಾಜದ ಮುಕಂಡರು ಶಂಕರ ಪಾಂಡಪ್ಪಾ ರಾಠೋಡ ಇವರು ಪ್ರಕಟಣೆಯಲ್ಲಿ ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9880220525  Sankar P Rathoda, the saint of Banjara society, invites Jayanti.

(  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800