ಕರಾಟೆಯಲ್ಲಿ ಚಿನ್ನದ ಪದಕ ಗಿಟ್ಟಿಸಿದ ವಿದ್ಯಾರ್ಥಿಗಳು

Students who won gold medal in karate

ಬೆಳಗಾವಿ:(news belgaum) ಗೋವಾದಲ್ಲಿ ಜರುಗಿದ 2ನೇ ಎಸ್.ಕೆ.ಎ.ಐ ಇಂಟರನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಪಂತಬಾಳೇಕುಂದ್ರಿ ಬಿ.ಕೆ ವಿವಿಧ ಕರಾಟೆ ಪಟುಗಳು ಭಾಗವಹಿಸಿ ಚಿನ್ನ,ಬೆಳ್ಳಿಯ ಪದಕ ಪಡೆದ್ದಿದಾರೆ.
News Belgaum-ಕರಾಟೆಯಲ್ಲಿ ಚಿನ್ನದ ಪದಕ ಗಿಟ್ಟಿಸಿದ ವಿದ್ಯಾರ್ಥಿಗಳು 1ರಾಜ್ಯದ ಗೋವಾ ಬ್ಯಾಡಮಿಟನ್ ಇಂದೂರ ಹಾಲನಲ್ಲಿ ಸೋಮವಾರ 5 ರಂದು ಆಯೋಜಿಸಲಾಗಿದ್ದ. ಮೊದಲನೇಯ ಚಾಂಪಿಯನ್ ಟ್ರೋಪಿಯಲ್ಲಿ ಭಾಗವಹಿಸಿದ. ವಿದ್ಯಾರ್ಥಿಗಳು ಮಾಸುಮ್ಮ.ಎಮ್.ಸೈಯದ್ದ ಇವರ ಮಾರ್ಗದರ್ಶನಲ್ಲಿ ಮೀಹ್ಮದ ಕಾಲ್ಲಿದ,ಮುಜಮ್ಮಿಲ ಮನಿಯಾರ,ಸಾಹೀಲ ಮುಲ್ಲಾ, ಗೀರಿಶ ಕಟ್ಟಿಮನಿ,ಮೈಪೂಜ ಸಾಂಬ್ರೇಕರ ಇವರು ಕಳೆದ 5 ವರ್ಷಗಳಿಂದ ಕರಾಟೆಯಲ್ಲಿ ಕಟ್ಟಿನ ಪರಿಶ್ರಮ ದಿಂದ ಈ ವಿದ್ಯಾರ್ಥಿಗಳು ಕರಾಟೆಯಲ್ಲಿ ಸಾಧನೆ ಗೈದಿದ್ದಾರೆ.ಇಬ್ಬರೂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಇನ್ನೋಳಿದರು ಬೆಳ್ಳಿಯ ಪದಕ ಪಡೆದು ಹೇಮ್ಮೆಯ ವಿಷಯವಾಗಿದೆ. ಇವರಿಗೆÀ ಕುಂಟುಬದವರು,ಗ್ರಾಮಸ್ಥರ,ಗುರ ಹಿರಿಯರು ಗೌರವಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಅವಿನಾಷ ಪಾಟೀಲ,ಸಂದಿಪ್ಪ ಪಾಟೀಲ, ಕರಾಟೆ ಮಾಷ್ಟರ ಮಾಸುಮ್ಮ.ಎಮ್.ಸೈಯದ್ದ,ಭಾರತೀಯ ಮಾನವ ಸಂಘಟನೆ ಉಪಾಧ್ಯಕ್ಷರಾದ ಮಹ್ಮದಗೌಸ್ ಸನ್ನದಿ ಹಾಗೂ ಇವರಿಗೆ ತರಬೇತಿ ನೀಡಿದ ಗುರುಗಳು,ಮಹಾನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. Students who won gold medal in karate

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.