ಹಿರೇಬಾಗೇವಾಡಿ ಠಾಣೆಯ ಪಿಎಸ್‍ಐ ಪಠಾಣ ಮತ್ತು ಸಿಬ್ಬಂದಿಯವರಿಂದ ಕಳ್ಳಭಟ್ಟಿ ಸರಾಯಿ ಮಾರಾಟ ದಾಳಿ ರೂ.950/- ರಷ್ಟು ಕಳ್ಳಭಟ್ಟಿ ವಶ

Surat sales attack

0 138

ಬೆಳಗಾವಿ:(news belgaum)ಹಿರೇಬಾಗೇವಾಡಿ ಠಾಣೆಯ ಪಿಎಸ್‍ಐ ಪಠಾಣ ಮತ್ತು ಸಿಬ್ಬಂದಿಯವರಿಂದ ಕಳ್ಳಭಟ್ಟಿ ಸರಾಯಿ ಮಾರಾಟ ದಾಳಿ ರೂ.950/- ರಷ್ಟು ಕಳ್ಳಭಟ್ಟಿ ವಶ
ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡಸ ಕೆಎಚ್ ಗ್ರಾಮದ ವಾಲ್ಮಿಕಿ ಗಲ್ಲಿಯಲ್ಲಿ ಯಲ್ಲಪ್ಪ ಲಕ್ಕಪ್ಪ ಶೀಗಿಹಳ್ಳಿ ಈತನು ಸರ್ಕಾರದಿಂದ ನಿರ್ಬಂಧಿಸಲ್ಪಟ್ಟ ಕಳ್ಳಭಟ್ಟಿ ಸರಾಯಿ ತಯಾರಿಸಿಕೊಂಡು ಬಡಸ ಕೆಎಚ್ ಗ್ರಾಮದ ವಾಲ್ಮಿಕಿ ಗಲ್ಲಿಯ ತನ್ನ ಮನೆಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀ ಎ ಎಚ್ ಪಠಾಣ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದು ಆ ಕಾಲಕ್ಕೆ ಆರೋಪಿತನು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಪ್ಲಾಸ್ಟಿಕ ಕೊಡ ಮತ್ತು ಅಲ್ಯೂಮಿನಿಯಮ್ ಗುಂಡೆಯಲ್ಲಿ ತುಂಬಿಟ್ಟ ಸುಮಾರು ರೂ.950/- ಮೌಲ್ಯದ ಕಳ್ಳಭಟ್ಟಿ ಸರಾಯಿ ವಶಕ್ಕೆ ಪಡೆದುಕೊಂಡು ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿಸಿಟಿವಿ ಫುಟೇಜ ಆಧಾರದ ಮೇಲೆ ಒಟ್ಟು 03 ಜನ ಕಿಡಿಗೇಡಿಗಳನ್ನು ವಶಕ್ಕೆ

News Belgaum-ಹಿರೇಬಾಗೇವಾಡಿ ಠಾಣೆಯ ಪಿಎಸ್‍ಐ ಪಠಾಣ ಮತ್ತು ಸಿಬ್ಬಂದಿಯವರಿಂದ ಕಳ್ಳಭಟ್ಟಿ ಸರಾಯಿ ಮಾರಾಟ ದಾಳಿ ರೂ.950/- ರಷ್ಟು ಕಳ್ಳಭಟ್ಟಿ ವಶ 1ಮಾರ್ಕೇಟ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‍ಟಿಓ ಸರ್ಕಲ್ ಬಳಿ ದಿನಾಂಕಃ05/02/2018 ರಂದು ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಸಂಯಮ ಕಳೆದುಕೊಂಡು ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕ ಆಸ್ತಿ ಹಾನಿಗೊಳಿಸಲು ಪ್ರಯತ್ನಿಸಿ ಅಪಘಾತ ಪಡಿಸಿದ ಟಿಪ್ಪರ ವಾಹನಕ್ಕೆ ಬೆಂಕಿ ಹಚ್ಚಿ ಲುಕ್ಸಾನ ಪಡಿಸಿದ ಪ್ರಕರಣದಲ್ಲಿ ಸಿಸಿಟಿವಿ ಫುಟೇಜ ಆಧಾರದ ಮೇಲೆ ಒಟ್ಟು 03 ಜನ ಕಿಡಿಗೇಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಅವರು 1)ಶಹಬಾಜ ಇಕ್ಬಾಲ ಯರಗಟ್ಟಿ (19 ವರ್ಷ) ವೀರಭದ್ರ ನಗರ, ಬೆಳಗಾವಿ 2) ಸಲ್ಮಾನ ಕುತುಬುದ್ದೀನ ಕೀಲ್ಲೆದಾರ (19 ವರ್ಷ) ಮಕಾನದಾರ ಗಲ್ಲಿ, ಧಾಮಣೆ ಎಸ್. ವಡಗಾಂವ, ಬೆಳಗಾವಿ, 3) ಆರೀಫ ನೂರಅಹ್ಮದ ಮುಲ್ಲಾ (21 ವರ್ಷ) ಸಾ|| ಅಕ್ಕತಂಗೇರಹಾಳ, ತಾ|| ಗೋಕಾಕ, ಜಿಲ್ಲಾ|| ಬೆಳಗಾವಿ ರವರನ್ನು ನಿಯಮಾವಳಿಗಂತೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅದೇ ರೀತಿ ಡಿಸೆಂಬರ್ ತಿಂಗಳಲ್ಲಿ ಖಡಕಗಲ್ಲಿಯಲ್ಲಿ ಕೋಫಮುಗಲಭೆ ಸೃಷ್ಠಿಗೆ ಕಾರಣನಾದ ಮುಖ್ಯವಾದ ಆರೋಪಿ ಇಮ್ರಾನ್ ಅಸದಸಾಬ ಜಮಾದಾರ ವಯಾಃ 34 ವರ್ಷ ಸಾಃ ಮನಂ 4302 ಜಾಲಗಾರ ಗಲ್ಲಿ ಬೆಳಗಾವಿ ಈತನನ್ನು ಮಾರ್ಕೆಟ ಠಾಣೆಯ ಇನ್ಸಪೆಕ್ಟರ್ ಪ್ರಶಾಂತ ಎಸ್ ಹಾಗೂ ಸಿಬ್ಬಂದಿಯವರು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. Surat sales attack

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800