ನಾಳೆ ಸುಗಮ ಸಂಗೀತ ಕಾರ್ಯಕ್ರಮ

Tomorrow is light musical program | News Belgaum

0 47
  • ಬೆಳಗಾವಿ:(news belgaum) ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ಸಹಯೋಗದಲ್ಲಿ ಬಾಸ್ ಸ್ಪೋಟ್ಸ್ ಅಕಾಡಮಿ ಬೆಳಗಾವಿ ವತಿಯಿಂದ ವಡಗಾವಿ ತೆಗ್ಗಿನಗಲ್ಲಿಯ ಶ್ರೀ ಬನಶಂಕರಿ ಜಾತ್ರೆ ನಿಮಿತ್ತ ಶಂಕರ ಬೇವಿನಗಿಡದ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಫೆಬ್ರುವರಿ 1ರಂದು ಸಂಜೆ 5ಗಂಟೆಗೆ ನಡೆಯಲಿದೆ. ದೇವಾಂಗ ಸಮಾಜದ ಕಾರ್ಯದರ್ಶಿ ವಾಸುದೇವ ಕಾನಡೆ ಕಾರ್ಯಕ್ರಮ ಉದ್ಘಾಟಿಸುವರು ದೇವಾಂಗ ಸಮಾಜದ ಅಧ್ಯಕ್ಷ ಶ್ರೀಕಾಂತ ಸಾತಪುತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಅತಿಥಿಗಳಾಗಿ ನಗರಸೇವಕ ರಮೇಶ ಸೊಂಟಕ್ಕಿ, ಶಾರದಾಂಬೆ ಡೆವ್ಹಲ್‍ಫರ್ಸ್‍ನ್ ಮುಖ್ಯಸ್ಥ ಎನ್,ಎಸ್, ಶಂಕರಾಚಾರ್ಯ, ದೇವಾಂಗ ಸಮಾಜದ ಗಣ್ಯರಾದ ಶ್ರೀಕಾಂತ ಢವಳೆ, ರುದ್ರಪ್ಪ ಗಡಲಿಂಗನವರ ಇವರು ಆಗಮಿಸುವರು ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಂಗೀತ ಕಲಾವಿದ ಶಂಕರ ಬೇವಿನಗಿಡದ ಕೋರಿದ್ದಾರೆ.

| Belgaum News | Just Belgaum– ನ್ಯೂಸ್ ಬೆಳಗಾಂ ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800