ಕಾರು ಅಪಘಾತ: ಚಾಲಕ ಸಾವು,

Car accident: driver dead

ಬೆಳಗಾವಿ(:News Belgaum )ಆರೋಪಿಯೊಬ್ಬನನ್ನು ಕರೆತರಲು ಮುಂಬಯಿಗೆ ತೆರಳಿದ್ದ ಬೆಳಗಾವಿ ಪೊಲೀಸರ ವಾಹನ ಕಾಗಲ ಬಳಿ ಡಿವೈಡರ್ ಗೆ ಅಪ್ಪಳಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ಮತ್ತು ಒಬ್ಬ ಪೆದೆ ಗಾಯಗೊಂಡಿದ್ದಾರೆ.
ಬೆಳಗಾವಿ ಮಾರ್ಕೆಟ್ ಠಾಣೆಯ ಪೆದೆ ಕನಕರೆಡ್ಡಿ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 1 ಕ್ಕೇ ವೇಗವಾಗಿ ಬರುತ್ತಿದ್ದ ಪೊಲೀಸರ ಬಾಡಿಗೆ ಇನ್ನೋವಾ ಕಾರು ಮಹಾರಾಷ್ಟ್ರದ ಕಾಗಲ ಬಳಿ ಅಪಘಾತಕ್ಕೀಡಾಗಿತ್ತು. ಬಾಡಿಗೆ ಪೊಲೀಸ್ ಕಾರಿನ ಚಾಲಕ ಸಾವನ್ನಪ್ಪಿದ್ದಾನೆ.Car accident: driver dead

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.