before post

NEWS BELGAUM:ರಾಜ್ಯಸಭಾ ಟಿವಿ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಚುನಾವಣೆ

National Elections held at Rajya Sabha TV Coordination

0

ಬೆಳಗಾವಿ:(NEWS BELGAUM) ಭಾರತ ಚುನಾವಣಾ ಆಯೋಗವು ರಾಜ್ಯಸಭಾ ಟಿವಿ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಚುನಾವಣೆ ರಸಪ್ರಶ್ನೆ ಸ್ಪರ್ಧೆಯ ವಿವಿಧ ಕಂತುಗಳು ರಾಜ್ಯಸಭಾ ಟಿವಿಯು ಪ್ರಸಾರ ಮಾಡುತ್ತಿದೆ.
ಫೆಬ್ರುವರಿ 25ರಂದು ಬೆಳಿಗ್ಗೆ 9 ಗಂಟೆಗೆ ಸ್ಪರ್ಧೆಯ 5ನೇ ಕಂತು ಪ್ರಸಾರಗೊಳ್ಳಲಿದ್ದು, ಇದೇ ಕಾರ್ಯಕ್ರಮ ಮಧ್ಯಾಹ್ನ 3.30 ಗಂಟೆಗೆ ಮರು ಪ್ರಸಾರಗೊಳ್ಳಲಿದೆ. ಅದೇ ರೀತಿ ಮಾರ್ಚ 1ರಂದು ಹಾಗೂ 3ರಂದು ಸಂಜೆ 5 ಗಂಟೆಗೆ ಮತ್ತೆ ಮರುಪ್ರಸಾರಗೊಳ್ಳಲಿದೆ.
ರಸಪ್ರಶ್ನೆಯ 6ನೇ ಕಂತು ಮಾರ್ಚ 4ರಂದು ಬೆಳಿಗ್ಗೆ ಮೊದಲ ಪ್ರಸಾರಗೊಳ್ಳಲಿದೆ. ಅದೇ ರೀತಿ ಅಂದೇ ಮಧ್ಯಾಹ್ನ 3.30 ಗಂಟೆಗೆ; ಮಾರ್ಚ 8 ಮತ್ತು 10ರಂದು ಸಂಜೆ 5 ಗಂಟೆಗೆ ಮರುಪ್ರಸಾರಗೊಳ್ಳಲಿದೆ.
ರಸಪ್ರಶ್ನೆಯ 7ನೇ ಕಂತು ಮಾರ್ಚ 11ರಂದು ಬೆಳಿಗ್ಗೆ 9 ಗಂಟೆಗೆ ಮೊದಲ ಬಾರಿ ಪ್ರಸಾರಗೊಳ್ಳಲಿದೆ. ಉಳಿದಂತೆ ಅಂದು ಮಧ್ಯಾಹ್ನ 3.30 ಗಂಟೆಗೆ ಮರುಪ್ರಸಾರಗೊಳ್ಳಲಿದೆ.
ಅದೇ ರೀತಿ ಮಾರ್ಚ 15 ಹಾಗೂ 17ರಂದು ಸಂಜೆ 5 ಗಂಟೆಗೆ ಪ್ರಸಾರಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.Election Quiz: Broadcast on Rajya Sabha

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.