ಸಸ್ಪೆನ್ಸ್​ -ಥ್ರಿಲ್ಲರ್ ಆಧಾರಿತ ಸಿನಿಮಾ ‘ಗುಳ್ಟು’ ಇದೆ ಶುಕ್ರವಾರ ನಿಮ್​ ಮುಂದೆ

Suspense-thriller-based movie 'Glutton' is on Friday

ಬೆಂಗಳೂರು:(news belagavi)ಸಸ್ಪೆನ್ಸ್​ -ಥ್ರಿಲ್ಲರ್ ಆಧಾರಿತ ಸಿನಿಮಾ ‘ಗುಳ್ಟು’ ಇದೆ ಶುಕ್ರವಾರ ನಿಮ್​ ಮುಂದೆ ಬರ್ತಾ ಇದೆ. ಟ್ರೈಲರ್​ನಲ್ಲಿ ಹುಟ್ಟುಹಾಕಿರೋ ಕುತೂಹಲ ಚಿತ್ರದ ಉದ್ದಕ್ಕೂ ಇರಲಿದೆ ಎಂದ ಚಿತ್ರತಂಡ ಸೈಬರ್​ ಕ್ರೈಂನಲ್ಲಿ ಮುಳುಗಿರೋ ಇಂಟರ್​ನೆಟ್​ ಜಗತ್ತಿನ ಸಾಧಕ-ಬಾಧಕಗಳನ್ನು ಜನರ ಮುಂದಿಡೋದು ನಮ್ಮ ಪ್ರಯತ್ನ ಎಂದರು.

ಚಿತ್ರತಂಡ GULTOO ಟೈಟಲ್​ಗೆ, LOGOUT​ ಅನ್ನೋ ಅರ್ಥ ನೀಡಿದೆ. ಅಲ್ಲದೇ, ಇಂಟರ್​ನೆಟ್ಟನ್ನು ನಾವು ಬಳಸ್ತಿಲ್ಲ, ಇಂಟರ್​ನೆಟ್​

ನಮ್ಮನ್ನೇ ಬಳಸಿಕೊಳ್ತಿದೆ ಅನ್ನೋದನ್ನು ‘ಗುಳ್ಟು’ ಸೂಚ್ಯವಾಗಿ ತಿಳಿಸಿಕೊಡಲಿದೆಯಂತೆ. ಇನ್ನು, ಚಿತ್ರಕಥೆಯೇ ಸಿನಿಮಾದ ಜೀವಾಳವಾಗಿದ್ದು, ಪ್ರತಿಯೊಂದು ಪಾತ್ರಗಳು, ಸನ್ನಿವೇಶಗಳು ಕುತೂಹಲ ಹುಟ್ಟುಹಾಕಲಿವೆ.
‘ಗುಳ್ಟು’ ಹೊಸ ಪ್ರತಿಭೆಗಳ ಸಿನಿಮಾ. ಆದ್ರೆ, ತಾಂತ್ರಿಕವಾಗಿ ಚಿತ್ರತಂಡ ಹಿರಿತನ ಮೆರೆದಿದ್ದು, ಟ್ರೈಲರ್​ನಿಂದಲೇ ತುಂಬಾ ನಿರೀಕ್ಷೆ ಹುಟ್ಟು ಹಾಕಿದೆ. ಇನ್ನು, ಚಿತ್ರದ ಲೀಡ್​ರೋಲ್​ನಲ್ಲಿ ಸೋನುಗೌಡ ಮತ್ತು ನವೀನ್​ ಶಂಕರ್​ ನಟಿಸಿದ್ದಾರೆ. ಇದೇ 30ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಲಿದ್ದು, ಗುಳ್ಟು ಕಮಾಲ್​ ಮಾಡೋ ಸೂಚನೆ ನೀಡಿದೆ.Suspense-thriller-based movie ‘Glutton’ is on Friday

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Read Belgaum News & Updates for What’s Happening in Around You @ in News Belgaum Kannada News Portal.