Belagavi News In Kannada | News Belgaum
Browsing Category

Belgaum News

22-01-2022 ರಂದು ಅಭಿನಂದನಾ ಗ್ರಂಥ ಬಿಡುಗಡೆ

ಬೆಳಗಾವಿ:ಜ20:- ಹಿರೀಯ ಸಾಹಿತಿ ಹಾಗೂ ನೀವೃತ್ತ ಪ್ರಾಚಾರ್ಯ ಡಾ.ಶ್ರೀನಿವಾಸ್ ಕುಲಕರ್ಣಿ ಇವರ ಅಭಿನಂದನಾ ಗ್ರಂಥ “ಶ್ರೀ ನಿಧಿಯನ್ನು “ ದಿನಾಂಕ: 22-01-2022 ರಂದು ಸಂಜೆ 6.00 ಗಂಟೆಗೆ ಅವರ ಸ್ವಗೃಹ ಸ್ವಾಮಿನಾಥ ಕಾಲನಿ, 4ನೇ ಅಡ್ಡ ರಸ್ತೆ, ಚೆನ್ನಮ್ಮ ನಗರ, ಬೆಳಗಾವಿ ಇಲ್ಲಿ ಬಿಡುಗಡೆ…
Read More...

ಮಹಾಯೋಗಿ ವೇಮನ ಜಯಂತಿ ಆಚರಣೆ

ಹುಣಸಗಿ ಬೆಳಗಾವಿ ವರದಿ : ಪಟ್ಟಣದ ಸಮುದಾಯಆರೋಗ್ಯಕೇಂದ್ರದಲ್ಲಿ ಮಹಾಯೋಗಿ ವೇಮನನ 611 ನೇ ಜಯಂತಿಯನ್ನು ಸರಳತೆಯಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದಡಾ/ ಧರ್ಮರಾಜ ಹೊಸ್ಮನಿ ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲಆಚರಣೆಗೆ ಸೀಮೀತಗೊಳಿಸದೇ, ಅವರತತ್ವ…
Read More...

ಅಬಕಾರಿ ನೀತಿಯಲ್ಲಿ ಹಲವು ಬದಲಾವಣೆ ಮಿನಿ ಬಾರ್ ತೆರೆಯಲು ಹೊಸ ನಿಯಮ

ಮಧ್ಯಪ್ರದೇಶ :  ಮದ್ಯ ಲೈಸೆನ್ಸ್‌ ಮಾರಾಟಕ್ಕೆ ಮೂಗುದಾರ ಹಾಕಬೇಕಿರುವ ಸರ್ಕಾರ ಅನುಮತಿ ನೀಡಿದ್ದು,  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಅಬಕಾರಿ ನೀತಿಯಲ್ಲಿ ಹಲವು ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ. ೨೦೨೨-೨೩ರ ಪ್ರಸ್ತಾವಿತ ಹೊಸ…
Read More...

ಡಿಡಿಪಿಐ ಕಚೇರಿನೊ ಅಥವಾ ಸಂಘದ ಕಚೇರಿನೊ ತಿಳಿಯದಂತಾದ ಸಾರ್ವಜನಿಕರು…

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮುಖ್ಯ ಪ್ರವೇಶ ದ್ವಾರದ ಒಳಗಡೆ ಎಡ ಗೋಡೆಯ ಮೇಲೆ ಘಣವೆತ್ತ ಪ್ರಾಥಮಿಕ ಶಿಕ್ಷಕರ ಜಿಲ್ಲಾ ಸಂಘದ ಪದಾಧಿಕಾರಿಗಳ ಪ್ಲಕ್ಸ ಅಳವಡಿಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿರುವ ಈ ಕಚೇರಿಯಲ್ಲಿ ಇದನ್ನ ತೂಗುಹಾಕಿರುವದರಿಂದ ಸಾರ್ವಜನಿಕರು…
Read More...

ಆದರ್ಶ ಪ್ರೌಢ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ

ಬೆಳಗಾವಿ,ಜ.20 : 2022-23ನೇ ಸಾಲಿಗಾಗಿ ಆದರ್ಶ ಪ್ರೌಢ ಶಾಲೆಗಳ 6 ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿಯನ್ನು ಅಹ್ವಾನಿಸಲಾಗಿದೆ. ಸರಕಾರಿ ಆದರ್ಶ ಪ್ರೌಢ ಶಾಲೆಗಳಾದ ಕಟಕೋಳ(ತಾ- ರಾಮದುರ್ಗ) ಮತ್ತು ಯಡ್ರಾಂವಿ(ತಾ- ಸವದತ್ತಿ) ಈ ಶಾಲೆಗಳಲ್ಲಿನ 6 ನೇ ತರಗತಿ ಪ್ರವೇಶಕ್ಕಾಗಿ…
Read More...

ಅಪರಿಚಿತ ವ್ಯಕ್ತಿ ಸಾವು

ಬೆಳಗಾವಿ,ಜ.20  : ದೇಸೂರು ಖಾನಾಪುರ ರೈಲು ನಿಲ್ದಾಣಗಳ ಮದ್ಯ ಒಬ್ಬ ಸುಮಾರು 45 ವಯಸ್ಸಿನ ಅಪರಿಚಿತ ವ್ಯಕ್ತಿ ಚಲಿಸುವ ರೈಲು ಗಾಡಿಯ ಮುಂದೆ ಬಿದ್ದು ಅತ್ಮಹತ್ಯೆ ಮಾಡಿಕೊಂಡಿದ್ದು, ಜನವರಿ 19 ರಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯು…
Read More...

ಅತ್ಯಾಚಾರವೆಸಗಿದವನಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕೋಲಾರ: ಕೆಜಿಎಫ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 22 ಸಾವಿರ ದಂಡ ವಿಧಿಸಿ ಜಿಲ್ಲಾ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶ ಬಿ.ಪಿ. ದೇವಮಾನೆ ಆದೇಶ ಹೊರಡಿಸಿದ್ದಾರೆ. ಕೆಜಿಎಫ್‍ನ ರಾಬರ್ಟ್‍ಸನ್‍ಪೇಟೆಯ ಮಂಜುನಾಥ ನಗರದ ಕುಟ್ಟಿ ಅಲಿಯಾಸ್…
Read More...

ಹೊಸ 15 ಅಂಶಗಳ ಪ್ರಗತಿ ಪರೀಶಿಲನಾ ಸಮಿತಿ ಸಭೆ

ಬೆಳಗಾವಿ,ಜ.20  : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಲ್ಯಾಣ ಕಾರ್ಯಕ್ರಮಗಳ ಯೋಜನೆಗಳು ಸದ್ಬಳಕೆಯಾಗಬೇಕು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಹಾಗೂ ಹಿಂದುಳಿದ ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ…
Read More...

ಜನವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ `ಚಾಂಪಿಯನ್’ ಮೋಷನ್ ಪೋಸ್ಟರ್

ಜನವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ `ಚಾಂಪಿಯನ್' ಮೋಷನ್ ಪೋಸ್ಟರ್ ಶಿವಂ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಈ ಚಿತ್ರಕ್ಕೆ ಶಿವಾನಂದ್ ಎಸ್ ನೀಲನ್ನವರ್ ಬಂಡವಾಳ ಹೂಡಿದ್ದು, ಈ ಚಿತ್ರವನ್ನು ಶಾಹುರಾಜ್ ಸೀಂಧೆ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನಾಯಕನಾಗಿ ಉತ್ತರ…
Read More...

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಸೋಂಕು ದೃಢ

ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾರ್ಭಟ ಮುಂದುವರೆದಿದ್ದು ನಿತ್ಯವೂ ನೂರಾರು ಕೇಸ್‌ ದಾಖಲಾಗುತ್ತಿವೆ. ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಇನ್ಸಪೆಕ್ಟರ್ ಸೇರಿ 35, ಜಿಲ್ಲೆಯ 8 ಹಾಗೂ ಕೆಎಸ್‌ಆರ್‌ಪಿ ತುಕಡಿಯ 14 ಪೊಲೀಸ್ ಪೇದೆಗಳು ಸೇರಿ ಒಟ್ಟು 57 ಮಂದಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಈ…
Read More...