Belagavi News In Kannada | News Belgaum
Browsing Category

Bengaluru News

Read All (ಬೆಂಗಳೂರು ಸುದ್ದಿ) Bangalore News in Kannada Latest Bangalore News in Belgaum News Portal at News Belgaum

ಜನವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ `ಚಾಂಪಿಯನ್’ ಮೋಷನ್ ಪೋಸ್ಟರ್

ಜನವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ `ಚಾಂಪಿಯನ್' ಮೋಷನ್ ಪೋಸ್ಟರ್ ಶಿವಂ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಈ ಚಿತ್ರಕ್ಕೆ ಶಿವಾನಂದ್ ಎಸ್ ನೀಲನ್ನವರ್ ಬಂಡವಾಳ ಹೂಡಿದ್ದು, ಈ ಚಿತ್ರವನ್ನು ಶಾಹುರಾಜ್ ಸೀಂಧೆ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನಾಯಕನಾಗಿ ಉತ್ತರ…
Read More...

ಗಾಂಜಾ ಡೀಲ್ ಕೇಸನಲ್ಲಿ ಆರ್‌ ಟಿ ನಗರ ಠಾಣೆ SI , PSI ಸಸ್ಪೆಂಡ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸದಕ್ಕೆ ಭದ್ರತೆಗೆ ನಿಯೋಜಿಸಲಾಗಿದ್ದಂತ ಇಬ್ಬರು ಪೊಲೀಸ್ ಪೇದೆಗಳಿಂದಲೇ ಖ್ಯಾತ ಡ್ರಗ್ ಪೆಡ್ಲರ್ ಗಳಿಂದ ಗಾಂಜಾ ಪಡೆದು, ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ಸಂಬಂಧ ಈಗ ಪೊಲೀಸ್ ಪೇದೆಗಳು ಸೇರಿದಂತೆ ಆರ್ ಟಿ…
Read More...

ಸಿಎಂ ಮನೆ ಭದ್ರತೆ ಪೊಲೀಸರಿಂದಲೇ ಗಾಂಜಾ ಮಾರಾಟ

ಬೆಂಗಳೂರು: ಅಪರಾಧ ಕೃತ್ಯಗಳನ್ನು ನಿಯಂತ್ರಿಸುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ. ಆದರೆ ಎಷ್ಟೋ ಪ್ರಕರಣಗಳಲ್ಲಿ ಆರಕ್ಷರೇ ಅಪರಾಧ ಕೃತ್ಯಗಳನ್ನು ಮಾಡಿ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದಾರೆ. ಅಂತಹದ್ದೊಂದು ಪ್ರಕರಣ ನಗರದಲ್ಲಿ ಮತ್ತೆ ನಡೆದಿದೆ. ಹೌದು, ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ…
Read More...

ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡವಂತೆ ಡಿಕೆಶಿ ಆಗ್ರಹ

ಬೆಂಗಳೂರು: ಸಂಕಷ್ಟದಲ್ಲಿರುವ ರೈತರಿಗೆ ವೈಜ್ಞಾನಿಕ ಬೆಲೆ ಕೊಡಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಾಡಿನ ಜನರಿಗೆ ಸಂಕ್ರಾತಿಯ ಶುಭಾಷಯಗಳನ್ನು ತಿಳಿಸಿದರು. ರೈತರು ತಮ್ಮ ಬೆಳೆ ಹಾಗೂ…
Read More...

ಶ್ರುತಿ ಹರಿಹರನ್ ಮೀಟೂ ಪ್ರಕರಣ : ಅರ್ಜನ್‌ ಸರ್ಜಾಗೆ ಜಯ

ಬೆಂಗಳೂರು : ಮೀಟೂ ಪ್ರಕರಣದಲ್ಲಿ ನಟ ಅರ್ಜುನ್‌ ಸರ್ಜಾ ಅವರು ನಿರಪರಾಧಿಯಂದು ಕೋರ್ಟ್‌ ಹೇಳಿದೆ. ನಟಿ ಶ್ರುತಿ ಹರಿಹರನ್ ಅವರು ಹಿರಿಯ ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ, ಕೇಸ್‌ ದಾಖಲಿಸಿದ್ದರು. ಆದರೆ ಈಗ ಕೋರ್ಟ್‌ ಅರ್ಜುನ್‌ ಸರ್ಜಾ ತಪ್ಪು ಮಾಡಿಲ್ಲ ಎಂದು…
Read More...

ಕನ್ನಡ ಅಧ್ಯಯನ ಕಡ್ಡಾಯ ಗೊಳಿಸುವುದು ಅನಿವಾರ್ಯ : ನಾಗಾಭರಣ ವಿಷಾದನೀಯ

ಬೆಂಗಳೂರು: ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡುವ ಪ್ರತಿಯೊಬ್ಬ ಪದವಿ ವಿದ್ಯಾರ್ಥಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ನಿಯಮವನ್ನು ಕಡ್ಡಾಯ ಗೊಳಿಸುವುದು ಅನಿವಾರ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್ .ನಾಗಾಭರಣ ಹೇಳಿದ್ದಾರೆ. ಹೊಸ ರಾಷ್ಟ್ರಿಯ ಶಿಕ್ಷಣ ನೀತಿ ಅನ್ವಯ…
Read More...

ವಿವಿಧ ಮಠಾಧೀಶರಿಂದ ಸಿದ್ದರಾಮಯ್ಯ, ಡಿಕೆಶಿಗೆ ಸನ್ಮಾನ

ಬೆಂಗಳೂರು: ಮೇಕೆದಾಟು ಪಾದಯಾತ್ರೆಯ ನಾಲ್ಕನೇ ದಿನವಾದ ಇಂದು ವಿವಿಧ ಮಠಾಧೀಶರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಿದರು. ಆದಿಚುಂಚನಗಿರಿ ಶಾಖಾ ಮಠಗಳ ಮಠಾಧೀಶರಾದ ಹಾಸನದ ಶ್ರೀ ಶಂಭುನಾಥ ಸ್ವಾಮಿ, ರಾಮನಗರದ ಶ್ರೀ…
Read More...

ಸದೃಢ ಸಮಾಜ ಕಟ್ಟಲು ಮುಂದಾಗಿ: ಪಾಟೀಲ್

ಸದೃಢ ಸಮಾಜ ಕಟ್ಟಲು ಮುಂದಾಗಿ: ಪಾಟೀಲ್ ಕೆಂಭಾವಿ: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳುವುದರ ಮೂಲಕ ಸಮಾಜದ ಉನ್ನತಿಗಾಗಿ ಶ್ರಮಿಸಲು ಮುಂದಾಗುವಂತೆ ಉಪನ್ಯಾಸಕ ಡಾ. ಯಂಕನಗೌಡ ಪಾಟೀಲ್ ಕರೆ ನೀಡಿದರು. ಪಟ್ಟಣದ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ…
Read More...

ಮೇಕೆದಾಟು ನಡಿಗೆಯಲ್ಲಿ ಸತೀಶ್ ಜಾರಕಿಹೊಳಿ ಆಶೀರ್ವಾದ ಪಡೆದ ಅಯ್ಯಪ್ಪಗೌಡ

ಬೆಂಗಳೂರು : ಮೇಕೆದಾಟು ಸಂಗಮದಿಂದ ಪ್ರಾರಂಭವಾದ ಪಾದಯಾತ್ರೆ ಬೆಂಗಳೂರಿನವರೆಗೆ ನಡಿಗೆ "ನಮ್ಮ ನೀರು ನಮ್ಮ ಹಕ್ಕು" ಬೆಂಗಳೂರಿನ ಜನರಿಗಾಗಿ ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯ ನೇತ್ರತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ…
Read More...

ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ವಶಪಡಿಸಿದ್ದಾರೆ.

ಬೆಂಗಳೂರು:  ಬಸ್‍ನಲ್ಲಿ  ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ, ಖದೀಮರನ್ನು ಪೊಲೀಸ್‌ ರು ಬಂಧಿಸಿ, ಅವರಿಂದ  16 ಲಕ್ಷ ರೂ.  ಮೌಲ್ಯದ 306 ಗ್ರಾಂ ತೂಕದ ಚಿನ್ನವನ್ನು  ವಶಪಡಿಸಿಕೊಂಡಿದ್ದಾರೆ. ರಾಮನಗರ ಪಟ್ಟಣದ ನಿವಾಸಿ ಆನಂದ್‍ಗಿರಿ (28)ಕಳ್ಳ. …
Read More...