Belagavi News In Kannada | News Belgaum
Browsing Category

Karnataka News

Read All (ಕರ್ನಾಟಕ ಸುದ್ದಿ) Karnataka News in Kannada at News Belgaum, Latest Karnataka News & Updates in Belgaum News Portal

50 ಸಾವಿರ ರೂ. ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ಅಧಿಕಾರಿಗಳಿ ಕುಶಾಲನಗರ ಉಪ ತಹಶೀಲ್ದಾರಗೆ ಶಾಕ್‌

ಕುಶಾಲನಗರ: ಜಮೀನಿನ ದುರಸ್ತಿ ಸಂಬಂಧಿಸಿದಂತೆ ವ್ಯಕ್ತಿ ಕಡೆಯಿಂದ 14.50ಲಕ್ಷ ರೂ. ಬೇಡಿಕೆ ಇಟ್ಟು,  50 ಸಾವಿರ ರೂ. ಲಂಚ ಸ್ವೀಕರಿಸುತ್ತಿರುವ ವೇಳೆ  ಎಸಿಬಿ  ಅಧಿಕಾರಿಗಳಿ ಕುಶಾಲನಗರ ಉಪ ತಹಶೀಲ್ದಾರ್ ಶಾಕ್‌ ನೀಡಿದ್ದಾರೆ. ನಗರು ಸಮೇತ ಕರ್ತವ್ಯಲೋಪ ವೇಸಗಿದ ಅಧಿಕಾರಿಯನ್ನು ವಶಕ್ಕೆ…
Read More...

ದೂಧ್‌ ಸಾಗರ ಸಮೀಪ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್

ಹುಬ್ಬಳ್ಳಿ: ವಾಸ್ಕೊ ಮತ್ತು ಹೌರಾ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲು ಗೋವಾದ ದೂಧ್‌ಸಾಗರ- ಕಾರಂಜೋಲ್ ಮಾರ್ಗ ಮಧ್ಯೆ ಮಂಗಳವಾರ ಬೆಳಗ್ಗೆ ಹಳಿ ತಪ್ಪಿದೆ. ಘಟನೆಯಲ್ಲಿ ರೈಲಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಯಾರಿಗೂ ತೊಂದರೆಯಾಗಿಲ್ಲ. ಬೆಳಗ್ಗೆ 6.30ಕ್ಕೆ ವಾಸ್ಕೊದಿಂದ…
Read More...

15-20 ದಿನ ಶಾಲಾ ಶಾಲೆ-ಕಾಲೇಜು ಬಂದ್ ಮಾಡುವುದು ಸೂಕ್ತ : ಎಚ್.ಡಿ.ಕುಮಾರಸ್ವಾಮಿ ಸಲಹೆ

ಬೆಂಗಳೂರು: ರಾಜ್ಯದಲ್ಲಿಸೋಂಕು ತೀವ್ರವಾಗಿ ಹರಡುತ್ತಿರುವ   ಹಿನ್ನೆಲೆಯಲ್ಲಿ ಫೆಬ್ರವರಿಗೂ ಶಾಲೆ, ಕಾಲೇಜು ಹಾಸ್ಟೆಲ್‍ಗಳನ್ನು ಬಂದ್ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ಕಫ್ರ್ಯೂನಿಂದ ಸಮಸ್ಯೆ…
Read More...

ಶಾರ್ಟ್ ಸರ್ಕ್ಯೂಟ್ ನಿಂದ 50 ಎಕರೆ ಕಬ್ಬು ಸುಟ್ಟು ಭಸ್ಮ

ಹಾವೇರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ 50 ಎಕರೆ ಕಬ್ಬು ಸುಟ್ಟು ಭಸ್ಮವಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಇಂದು ನಡೆದಿದೆ. ಗ್ರಾಮದ 16 ರೈತರಿಗೆ ಸೇರಿದ 50 ಎಕರೆ ಕಬ್ಬು ಸುಟ್ಟು ಕರಕಲಾಗಿದೆ. ಜಮೀನು ಸಮೀಪ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅವಘಡ ಸಂಭವಿಸಿದೆ.…
Read More...

12 ನೇ ಶತಮಾನದ ಶ್ರೀ ಸಿದ್ಧರಾಮೆಶ್ವರ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ

ಹುಣಸಗಿ:ತಾಲೂಕಾ ಆಡಳಿತವು ಸರಳವಾಗಿ 12 ನೇ ಶತಮಾನದ ಶ್ರೀ ಸಿದ್ಧರಾಮೆಶ್ವರ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ 2 ತಹಸೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಪ್ರವೀನ ಸಜ್ಜನ, ಗುರುಲಿಂಗಸ್ವಾಮಿ ಹಿರೇಮಠ, ಭೋವಿ ಸಮಾಜದ ಅಧ್ಯಕ್ಷ ಬಿ ನಾಗಯ್ಯ,…
Read More...

ಬಸವೇಶ್ವರ ವೃತ್ತಕ್ಕೆ ಪಟ್ಟಣ ಪಂಚಾಯತ ವತಿಯಿಂದ ಕಂಬಾ ಹಾಗು ಬೀದಿದೀಪಾ ಅಳವಡಿಕೆ.

ಹುಣಸಗಿ ಬಸವೇಶ್ವರ ವೃತ್ತಕ್ಕೆ ಪಟ್ಟಣ ಪಂಚಾಯತ ವತಿಯಿಂದ ಕಂಬಾ ಹಾಗು ಬೀದಿದೀಪಾ ಅಳವಡಿಕೆ. ಹುಣಸಗಿ : ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತಕ್ಕೆ ಪಟ್ಟಣ ಪಂಚಾಯತ ವತಿಯಿಂದ ಕಂಬಾ ಹಾಗು ಬೀದಿ ದೀಪಾ (ನಾಲ್ಕು ಬಲ್ಪ) ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಪತ್ರಿಕೆಯೊಂದಿಗೆ…
Read More...

ಸಂಕ್ರಾಂತಿ ಹಬ್ಬಕ್ಕೆ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅತಿಥಿ ಉಪನ್ಯಾಸಕರ ಬಹು ದಿನಗಳ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸಿಎಂ ಬಸವರಾಜ…
Read More...

ಧಾರವಾಡ ಉಪವಿಭಾಗಾಧಿಕಾರಿಯಾಗಿ ಅಶೋಕ ತೇಲಿ ಅಧಿಕಾರ ಸ್ವೀಕಾರ

ಧಾರವಾಡ ಉಪವಿಭಾಗಾಧಿಕಾರಿಯಾಗಿ ಅಶೋಕ ತೇಲಿ ಅಧಿಕಾರ ಸ್ವೀಕಾರ ಧಾರವಾಡ : ಜ.13: ಧಾರವಾಡ ಉಪವಿಭಾಗಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಅಶೋಕ್ ತೇಲಿ ಅವರು ಇಂದು ಬೆಳಿಗ್ಗೆ ಡಾ.ಗೋಪಾಲಕೃಷ್ಣ .ಬಿ. ಅವರಿಂದ ಅಧಿಕಾರ ವಹಿಸಿಕೊಂಡರು. ನೂತನ ಎಸಿ ಅಶೋಕ ತೇಲಿಯವರು ಮೂಲತಃ ವಿಜಯಪುರ ಜಿಲ್ಲೆಯ…
Read More...

15ನೇ ಹಣಕಾಸು ಅವ್ಯವಹಾರ ಸೂಕ್ತ ತನಿಖೆ ನಡೆಸುವಂತೆ ತಾಲ್ಲೂಕು ಪಂಚಾಯತ ಇಓ ಅವರಿಗೆ ಸೂಚನೆ

ಹುಣಸಗಿ : ಮುದನೂರು ಕೆ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆಸಿ ಅನುದಾನವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಕುರಿತು. ಉಲ್ಲೇಖ : ಶ್ರೀ ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರು ಸುರಪುರ ರವರ ಪತ್ರದ ದಿನಾಂಕ 02/12/2021. ಈ ಮೇಲ್ಕಾಣಿಸಿದ ವಿಷಯಕ್ಕೆ…
Read More...

ಬಿಜೆಪಿ ಕಾರ್ಯಾಲಯದಲ್ಲಿ ವಿವೇಕಾನಂದರ ೧೫೯ನೇ ಜಯಂತಿ ಆಚರಣೆ

ಕೆಂಭಾವಿ:ವಿವೇಕಾನಂದರು ಕಂಡ ಕನಸನ್ನು ನನಸು ಮಾಡಲು ಯುವ ಜನತೆ ಸಂಕಲ್ಪ ಮಾಡಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ರಮೇಶಕುಮಾರ ಜಾಧವ್ ಹೇಳಿದರು. ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ ೧೫೯ ನೇ ಜಯಂತಿಯಲ್ಲಿ…
Read More...