ಅರಣ್ಯ ಉತ್ಪನಗಳ ಕಳ್ಳಸಾಗಣೆ : ಡಿ.25 ರಂದು ವಿಚಾರಣೆ…

ಅರಣ್ಯ ಉತ್ಪನಗಳ ಕಳ್ಳಸಾಗಣೆ : ಡಿ.25 ರಂದು ವಿಚಾರಣೆ…

ಧಾರವಾಡ ( ಕರ್ನಾಟಕ ವಾರ್ತೆ) ಡಿ.15: ಅನಧಿಕೃತವಾಗಿ ಪಾಸ್ ಹಾಗೂ ಪರ್ಮಿಟ್ ಇಲ್ಲದೆ ಅರಣ್ಯ ಉತ್ಪನ್ನಗಳ ಸಾಗಾಣಿಕೆ ಪ್ರಕರಣಗಳಲ್ಲಿ ಈ ಹಿಂದೆ 2013 ಹಾಗೂ 2014ರಲ್ಲಿ ಜಪ್ತಿ ಮಾಡಲಾಗಿದ್ದ ಕೆಎ-27-ಎ-7277 ಹಾಗೂ ಕೆಎ-22-ಇಬಿ-3502 ವಾಹನಗಳ ಮಾಲಿಕರಾದ ಹಾವೇರಿ ಜಿಲ್ಲೆಯ ಶಿವಲಿಂಗಪ್ಪ.ಎಚ್.ಎಚ್. ಹಾಗೂ ಬೆಳಗಾವಿ ಜಿಲ್ಲೆಯ ಸುರೇಶ ನಾಮದೇವ ಸುತಾರ ಅವರಿಗೆ ಡಿಸೆಂಬರ್ 25 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ಕೊನೆಯ ಅವಕಾಶ ನೀಡಲಾಗಿದೆ. ಗೈರು ಹಾಜರಾದರೆ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******

Source

Read Belgaum News & Updates for What’s Happening in Around You @ in News Belgaum Kannada News Portal.