ಎಸ್‍ಎಂಎಸ್ ಮೂಲಕ ಮತಗಟ್ಟೆ ಮಾಹಿತಿ…

ಎಸ್‍ಎಂಎಸ್ ಮೂಲಕ ಮತಗಟ್ಟೆ ಮಾಹಿತಿ…

ಎಸ್‍ಎಂಎಸ್ ಮೂಲಕ ಮತಗಟ್ಟೆ ಮಾಹಿತಿ
ಧಾರವಾಡ (ಕರ್ನಾಟಕ ವಾರ್ತೆ ) ಜ.16: ಭಾರತ ಚುನಾವಣಾ ಆಯೋಗವು ಪ್ರತಿಯೊಬ್ಬ ಮತದಾರರು ತಮ್ಮ ವಿಧಾನಸಭಾ ಕ್ಷೇತ್ರ, ಮತಗಟ್ಟೆ ಹಾಗೂ ಇನ್ನಿತರ ವಿವರಗಳನ್ನು ತಿಳಿಯಲು ಎಸ್.ಎಂ.ಎಸ್ ಸೇವೆ ಒದಗಿಸುತ್ತಿದೆ.
ಮತದಾರರು ಏಂಇPIಅ ಎಂದು ಟೈಪ್ ಮಾಡಿ, <ಸ್ಪೇಸ್> ಗುರುತಿನ ಚೀಟಿ ಸಂಖ್ಯೆ ನಮೂದಿಸಿ ( ಏಂಇPIಅ ಘಿಙZ1509201) 9731979899 ಸಂಖ್ಯೆಗೆ ಎಸ್‍ಎಂಎಸ್ ಕಳಿಸಿ ಮಾಹಿತಿ ಪಡೆಯಬಹುದಾಗಿದೆ.

Source

Read Belgaum News & Updates for What’s Happening in Around You @ in News Belgaum Kannada News Portal.