ಕಥಕ್ ನೃತ್ಯ ಕಾರ್ಯಾಗಾರ…

ಕಥಕ್ ನೃತ್ಯ ಕಾರ್ಯಾಗಾರ…

ಧಾರವಾಡ (ಕರ್ನಾಟಕ ವಾರ್ತೆ ) ಅ.25: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಅ. 26 ರಿಂದ 29 ರವರೆಗೆ ಧಾರವಾಡದಲ್ಲಿ ಏರ್ಪಡಿಸಿದೆ.
ಅ. 26 ರಂದು ಸಂಜೆ 6 ಗಂಟೆಗೆ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಭಾಂಗಣದಲ್ಲಿ ವಿದೂಷಿ ಸುಜಾತಾ ರಾಜಗೋಪಾಲ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ರಂಗಾಯಣ ಆಡಳಿತಾಧಿಕಾರಿ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯ…

More

Source

Read Belgaum News & Updates for What’s Happening in Around You @ in News Belgaum Kannada News Portal.