ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರ ಸ್ಫರ್ಧೆ…

ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರ ಸ್ಫರ್ಧೆ…

ಧಾರವಾಡ (ಕರ್ನಾಟಕ ವಾರ್ತೆ ) ನ.7: 2017-18 ನೇ ಸಾಲಿನ “ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಕಾರ್ಯಕ್ರಮ” ವನ್ನು ಧಾರವಾಡ ಜಿಲ್ಲಾ ಬಾಲಭವನದಲ್ಲಿ ಇಂದು ಬೆಳಿಗ್ಗೆ 10-30 ಜರುಗಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಸ್.ಕಲಾದಗಿ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಸ್ಫರ್ಧೆ ಒಂದು ಒಳ್ಳೆಯ ಅವಕಾಶವಾಗಿದೆ, ಇಂತಹ ಅನೇಕ ಕಾರ್ಯಕ್ರಮಗಳು ಬಾಲಭವನದ ವತಿಯಿಂದ ಪ್ರತಿ ವರ್ಷವೂ ಜರುಗುತ್ತಿರುತ್ತವೆ. ಈ ಅವಕಾಶವನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಿ ರಾಜ್ಯ ಮಟ್ಟಕ್ಕೆ…

More

Source

Read Belgaum News & Updates for What’s Happening in Around You @ in News Belgaum Kannada News Portal.