ಡ್ರಗ್ಸ್ ಅವ್ಯವಹಾರ ಮಾಹಿತಿ ನೀಡಲು ಉಚಿತ ದೂರವಾಣಿ…

ಡ್ರಗ್ಸ್ ಅವ್ಯವಹಾರ ಮಾಹಿತಿ ನೀಡಲು ಉಚಿತ ದೂರವಾಣಿ…

ಧಾರವಾಡ, ಫೆಬ್ರವರಿ ೦೩ (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ತಡೆಗಟ್ಟಲು ಹಾಗೂ ಅವುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಪೊಲೀಸ್ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಡ್ರಗ್ಸ್ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ರಹಸ್ಯ ಮಾಹಿತಿ ಅಥವಾ ದೂರು ನೀಡಲು ಉಚಿತ ದೂರವಾಣಿ (ಟೋಲ್ ಫ್ರಿÃ) ಸಂಖ್ಯೆ ೧೯೦೮ ಆರಂಭಿಸಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಹಾಗೂ ಜಿಲ್ಲೆಯ ಜನರು ತಮ್ಮ ಸುತ್ತಮುತ್ತಲು ನಡೆಯುವ ಡ್ರಗ್ಸ್ ಅವ್ಯವಹಾರಗಳ ಕುರಿತು ಈ ಉಚಿತ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದು….

More

Source

Read Belgaum News & Updates for What’s Happening in Around You @ in News Belgaum Kannada News Portal.