ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಜಿಲ್ಲಾ ಪ್ರವಾಸ…

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಜಿಲ್ಲಾ ಪ್ರವಾಸ…

ಧಾರವಾಡ(ಕರ್ನಾಟಕ ವಾರ್ತೆ) ಅ.20: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ.ಆರ್.ವಿ.ದೇಶಪಾಂಡೆ ಅವರು ಅಕ್ಟೋಬರ 21 ರಂದು ಸಂಜೆ 5:30 ಗಂಟೆಗೆ ಧಾರವಾಡಕ್ಕೆ ಆಗಮಿಸುವರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಕಾರ್ರದ ಸೌಲಭ್ಯಗಳ ವಿತರಣಾ ಸಮಾವೇಶದ ಪೂರ್ವ ಸಿಧ್ದತೆ ಪರಿಶೀಲನೆ ಮಾಡುವರು. ಹಾಗೂ ಸಂಜೆ 7:30 ಗಂಟೆಗೆ ಹಳಿಯಾಳಕ್ಕೆ ಪ್ರಯಾಣ ಮಾಡುವರು.
ಸಚಿವರು ಅಕ್ಟೋಬರ 22 ರಂದು ಸಂಜೆ 4 ಗಂಟೆಗೆ ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ, ಬೆಳಗಾವಿ ವಿಭಾಗ ಮಟ್ಟದ ಸರ್ಕಾರದ ಸೌಲಭ್ಯಗಳ ವಿತರಣಾ ಸಮಾವೇಶದ ವಸ್ತು…

More

Source

Read Belgaum News & Updates for What’s Happening in Around You @ in News Belgaum Kannada News Portal.