ಭರವಸೆಗಳ ಸಾಕಾರದ ಸಂಭ್ರಮದ ಸಮಾವೇಶ…

ಭರವಸೆಗಳ ಸಾಕಾರದ ಸಂಭ್ರಮದ ಸಮಾವೇಶ…

ನವಕರ್ನಾಟಕ ನಿರ್ಮಾಣಕ್ಕೆ ಜನರ ನಂಬಿಕೆ ವಿಶ್ವಾಸ ಮುಂದುವರೆಯಲಿದೆ:
ಮಾನ್ಯ ಮುಖ್ಯಮಂತ್ರಿಗಳ ಆಶಯ
ಧಾರವಾಡ (ಕರ್ನಾಟಕ ವಾರ್ತೆ) ಅ.23: ರಾಜ್ಯದ ಎಲ್ಲ ವರ್ಗದವರನ್ನು ಒಗ್ಗಟ್ಟಾಗಿ ಕರೆದೊಯ್ದು ನಿಟ್ಟಿನಲ್ಲಿ ಸಮಾನ ಅವಕಾಶ, ಸಮಪಾಲು ಸಮಬಾಳು, ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ತಮ್ಮ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಮುಂಬರುವ ದಿನಗಳಲ್ಲಿ ನವ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ನಮ್ಮ ಸರಕಾರ ಮಾಡಿದ್ದು, ಜನರ ನಂಬಿಕೆ ವಿಶ್ವಾಸ ಮುಂದುವರೆಯಲಿದೆ ಎಂಬ ಆಶಯವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವ್ಯಕ್ತಪಡಿಸಿದರು.

More

Source

Read Belgaum News & Updates for What’s Happening in Around You @ in News Belgaum Kannada News Portal.