ಶಾಲೆಗಳಿಗೆ ಇಂದು ಜ.28 ರಂದು ರಜೆ…

ಶಾಲೆಗಳಿಗೆ ಇಂದು ಜ.28 ರಂದು ರಜೆ…

ಫೆ.3 ಹಾಗೂ ಫೆ.10 ರಂದು ಪೂರ್ಣದಿನ ಕಾರ್ಯನಿರ್ವಹಿಸಲು ಸೂಚನೆ
ಧಾರವಾಡ (ಕರ್ನಾಟಕ ವಾರ್ತೆ) ಜ.27; ಮಹಾದಾಯಿ ಹಾಗೂ ಕಳಸಾ ಬಂಡೂರಿ ನದಿ ನೀರಿನ ಹಂಚಿಕೆ ಕುರಿತು ಜ.25ರಂದು ರೈತ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಅಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅದರ ಬದಲಾಗಿ ಜ. 28ರಂದು ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ಆದರೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮನವಿ ಹಿನ್ನೆಲೆಯಲ್ಲಿ ನಾಳೆ ಜ.28 ರವಿವಾರದಂದು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.

ಕೊರತೆ ಬೀಳುವ ಭೋಧನಾ…

More

Source

Read Belgaum News & Updates for What’s Happening in Around You @ in News Belgaum Kannada News Portal.