ಸೈನಿಕ ಕ್ಯಾಂಟಿನ್ ಹೆಸರು ನೋಂದಣಿಗೆ ಕರೆ…

ಸೈನಿಕ ಕ್ಯಾಂಟಿನ್ ಹೆಸರು ನೋಂದಣಿಗೆ ಕರೆ…

ಧಾರವಾಡ (ಕರ್ನಾಟಕ ವಾರ್ತೆ) ಅ.27: ಹುಬ್ಬಳ್ಳಿ ಶಹರದ ರೈಲ್ವೆ ಆಸ್ಪತ್ರೆ ಹತ್ತಿರ ಹೊಸದಾಗಿ ಪ್ರಾರಂಭವಾಗುತ್ತಿರುವ ಇ.ಸಿ.ಹೆಚ್.ಎಸ್ ಆಸ್ಪತ್ರೆ ಆವರಣದಲ್ಲಿ ಸಿ.ಎಸ್.ಡಿ ಕ್ಯಾಂಟಿನ್ (ಕ್ಯಾಂಟಿನ್ ಸ್ಟೋರ್ಸ ಡಿಪಾರ್ಟಮೆಂಟ) ಆರಂಭವಾಗಲಿದೆ. ಧಾರವಾಡ ಎನ್.ಸಿ.ಸಿ ಕ್ಯಾಂಟಿನದಲ್ಲಿ ಈಗಾಗಲೇ ಸೌಲಭ್ಯ ಪಡೆಯುತ್ತಿರುವ ಮಾಜಿ ಸೈನಿಕರು, ಅವರ ಅವಲಂಬಿತರು, ಯುದ್ಧ ಸಂತ್ರಸ್ತರÀ ಹೆಸರುಗಳನ್ನು ಹುಬ್ಬಳ್ಳಿ ಕ್ಯಾಂಟಿನ್‍ಗೆ ಅತೀ ಶೀಘ್ರದಲ್ಲಿಯೇ ಸ್ಥಳಾಂತರಿಸಲಾಗುವುದು.

ಧಾರವಾಡ ಶಹರದಲ್ಲಿ ಖಾಯಂ ವಾಸಿಸುತ್ತಿರುವ ಹಾಗೂ ಎನ್.ಸಿ.ಸಿ ಕ್ಯಾಂಟಿನದಲ್ಲಿ ಈಗ ಸದ್ಯ ಸೌಲಭ್ಯ…

More

Source

Read Belgaum News & Updates for What’s Happening in Around You @ in News Belgaum Kannada News Portal.