ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ಬುಧವಾರ ನಡೆದಿದೆ.Is there a permit to make a broom? If you do not have to pay Rs 10,000 then you need money

Is there a permit to make a broom? If you do not have to pay Rs 10,000 then you need money

0 102

ಧಾರವಾಡ: (news belgaum)ಇಲ್ಲಿನ ತೇಜಸ್ವಿ ನಗರದಲ್ಲಿ ವಾಸವಿರುವ ಪೊರಕೆ ತಯಾರಿಸಿ ಜೀವನ ಸಾಗಿಸುವ ಬಡಪಾಯಿ ವ್ಯಾಪಾರಿಯೊಬ್ಬರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ಬುಧವಾರ ನಡೆದಿದೆ.News Belgaum-ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ಬುಧವಾರ ನಡೆದಿದೆ.Is there a permit to make a broom? If you do not have to pay Rs 10,000 then you need money

ಉತ್ತರ ಕರ್ನಾಟಕ ರಕ್ಷಣಾ ಸೇನೆಯ ಮುಖಂಡ ಎಂದು ಹೇಳಿಕೊಂಡಿರುವ ವ್ಯಕ್ತಿಯೇ ಮುನ್ನಾ ಇಫ್ತಾಕಾರ್ ಅಲಿ ಶೇಖ್ ಎಂಬ ಪೊರಕೆ ತಯಾರಿಸುವ ಬಡ ವ್ಯಾಪಾರಿಗೆ ಬೆದರಿಕೆ ಹಾಕಿದವನು. ಈ ವ್ಯಾಪಾರಿಗೆ ಉತ್ತರ ಕರ್ನಾಟಕ ರಕ್ಷಣಾ ಸೇನೆಯ ಮುಖಂಡ ಎಂದು ಹೇಳಿಕೊಂಡಿರುವ ಮಂಜುನಾಥ ಚೌಹಾಣ್ ಎಂಬಾತ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದ. ಅದೂ ಅಲ್ಲದೇ ನೀನು ಪೊರಕೆ ತಯಾರಿಸುವುದಕ್ಕೆ ಪರವಾನಿಗೆ ಇದೆಯೇ? ಇಲ್ಲದೇ ಹೋದರೆ 10 ಸಾವಿರ ರೂಪಾಯಿ ನೀಡಬೇಕು ಎಂದು ಹಣದ ಬೇಡಿಕೆ ಇಟ್ಟಿದ್ದ.

ಪೊರಕೆ ತಯಾರಿಸುವ ಪರವಾನಿಗಿ ಇಲ್ಲದೇ ಹೋದರೆ ಪಾಲಿಕೆ ಅಧಿಕಾರಿಗಳಿಂದ ನಿನ್ನ ಕಾರ್ಖಾನೆ ಮೇಲೆ ದಾಳಿ ಮಾಡಿಸುವ ಬೆದರಿಕೆಯನ್ನೂ ಆತ ಹಾಕಿದ್ದ ಎಂದು ಸ್ವತಃ ಆ ಬಡ ವ್ಯಾಪಾರಿ ಇಲ್ಲಿನ ವಿದ್ಯಾಗಿರಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಹೇಳಿದ್ದಾನೆ. ಸದ್ಯ ಮಂಜುನಾಥ ಚೌಹಾಣ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.Is there a permit to make a broom? If you do not have to pay Rs 10,000 then you need money

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800