before post

ಕೆಜಿಎಫ್‌ ಸಿನಿಮಾ ನವೆಂಬರ್ 16ಕ್ಕೆ ತೆರೆಗೆ

0 76

ಕೆಜಿಎಫ್‌ ಸಿನಿಮಾ ನವೆಂಬರ್ 16ಕ್ಕೆ ತೆರೆಗೆ

ಇತ್ತೀಚಿನ ದಿನಗಳಲ್ಲಿ ಸಕತ್ ಸೌಂಡ್ ಮಾಡೋ ಸಿನಿಮಾಗಳೆಂದರೆ ರಾಕಿಂಗ್ ಸ್ಟಾರ್ ಯಶ್ ನಟಿಸಿರೋ ಸಿನಿಮಾಗಳು. ಅದರಲ್ಲೂ ಡಿಪರಂಟ್ ಲುಕ್ ಡಿಪರೆಂಟ್ ಟೈಟಲ್ ನ ಕೆಜಿಎಫ್‌.

ಕೆಜಿಎಫ್‌ ಸಿನಿಮಾ ನವೆಂಬರ್ 16ಕ್ಕೆ ತೆರೆಗೆ-KGF Kannada Movie will be screened on November 16th

ಕೆಜಿಎಫ್‌ ಚಿತ್ರ ಬಿಡುಗಡೆ ದಿನಾಂಕ

ಸ್ಯಾಂಡಲ್ ವುಡ್ : ಕನ್ನಡದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ರಿಲೀಸ್ ಡೇಟ್ ಹೊರ ಬಿದ್ದಿದೆ. ಕೆಜಿಎಫ್ ಚಿತ್ರದ ಟ್ರೈಲರ್ ಅಕ್ಟೋಬರ್ 14ಕ್ಕೆ ಬಿಡುಗಡೆಯಾಗಳಿದ್ದು, ನವೆಂಬರ್ 16 ಕ್ಕೆ ಪ್ರದರ್ಶನ ಕಾಣಲಿದೆ.

ಕನ್ನಡ ಸೇರಿ ಏಕಕಾಲದಲ್ಲಿ ತೆಲುಗು, ತಮಿಳಿನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಹಿಂದಿ , ಮಲಯಾಳಂಗೂ ಡಬ್ ಆಗಿ ರಿಲೀಸ್​ ಆಗುತ್ತಿದೆ.

ಚಿತ್ರವನ್ನು ಉಗ್ರಂ ಫೇಮ್ ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​​​​ನ ಅಡಿ ನಿರ್ಮಾಣ ಆಗಿರುವ ಬಹುಕೋಟಿ ವೆಚ್ಚದ ಚಿತ್ರ ಇದಾಗಿದ್ದು ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಕಾಡು ಕುಳಿತಿದ್ದಾರೆ.

ಕೆಜಿಎಫ್‌ ಚಿತ್ರ ದ ತಾರಾಗಣ

ರಾಕಿಂಗ್ ಸ್ಟಾರ್‌ ಯಶ್‌ , ಶ್ರೀನಿಧಿ ರಮೇಶ್ ಶೆಟ್ಟಿ ,  ಅಚ್ಯುತ್ ಕುಮಾರ್, ನಾಜರ್, ರಮ್ಯಾ ಕೃಷ್ಣ, ಅನಂತ್ ನಾಗ್, ವಶಿಷ್ಠ ಎನ್ ಸಿಂಹ ಸೇರಿದಂತೆ ಬಹುತಾರಾಗಣವೇ ಕೆಜಿಎಫ್ ಚಿತ್ರದಲ್ಲಿದೆ. ////

WebTitle : ಕೆಜಿಎಫ್‌ ಸಿನಿಮಾ ನವೆಂಬರ್ 16ಕ್ಕೆ ತೆರೆಗೆ-KGF Kannada Movie will be screened on November 16th

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada Film News | Sandalwood News

Source link

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800