Ultimate magazine theme for WordPress.

ಅಪ್ಪು ಟ್ವಿಟ್ಟರ್ ನಲ್ಲಿ ಸಿಗಲಿದ್ದಾರೆ

Appu will open Twitter account Soon | News Belgaum

0 88

Belgaum News – News Belgaum : ಅಪ್ಪು ಟ್ವಿಟ್ಟರ್ ನಲ್ಲಿ ಸಿಗಲಿದ್ದಾರೆ : ಪುನೀತ್ ಅಂದರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ, ಅಭಿಮಾನಿಗಳು ಅವರನ್ನು ಯಾವಾಗ ನೋಡ್ತಿವಿ , ಮಾತನಾಡಿಸ್ತಿವಿ, ಕೊನೆಗೆ ಒಂದು ಸೆಲ್ಫಿ ಅದರೂ ಸಿಗಲಿ ಅಂತ ಕಾಯ್ತಯಿರ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಬಾಲ್ಯದಿಂದಲೇ ಅಪಾರ ಅಭಿಮಾನಿಗಳನ್ನ ಹೊಂದಿರುವ ನಟ.

ಬಾಲನಟನಾಗಿ ನಟಿಸಿದಾಗಿಂದಲೇ ಅಪ್ಪು ಎಲ್ಲರ ಮನಸನ್ನು ಗೆದ್ದಿದ್ದಾರೆ. ಅಂದ ಹಾಗೆ ಈಗ ಹೇಳ ಹೊರಟಿರೋದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಖಾತೆ ತೆರೆಯಲಿದ್ದಾರೆ. ಅಭಿಮಾನಿಗಳಿಗೆ ಹತ್ತಿರವಾಗಲಿದ್ದರೆ. ಸಾಮಾನ್ಯವಾಗಿ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದ ನಟರಲ್ಲಿ ಒಬ್ಬರು.

ಟ್ವಿಟ್ಟರ್ ಖಾತೆಯಲ್ಲಿ ಇನ್ನು ಮುಂದೆ ಪವರ್ ಸ್ಟಾರ್ ಪುನೀತ್ ಅನ್ನು ಪ್ರತಿನಿತ್ಯ ಮಾತನಾಡಿಸಬಹುದು.

ನಮಗೆ ಗೊತ್ತಿರುವ ಹಾಗೆ ಈಗಾಗಲೇ ಫೇಸ್ ಬುಕ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿರುವ ಅಪ್ಪು ಆದಷ್ಟು ಬೇಗ ಟ್ವಿಟ್ಟರ್ ನ ಮೂಲಕ ಅಭಿಮಾನಿಗಳನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

WebTitle :Appu will open Twitter account Soon | ಅಪ್ಪು ಟ್ವಿಟ್ಟರ್ ನಲ್ಲಿ ಸಿಗಲಿದ್ದಾರೆ .

Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

Your email address will not be published.