before post

ಬಿಂದಾಸ್ ಗೂಗ್ಲಿ ಚಿತ್ರ ಶೀಘ್ರದಲ್ಲಿ ತೆರೆಗೆ

news belagavi

0 80

ಬೆಳಗಾವಿ: (news belagavi)ಉತ್ತರ ಕರ್ನಾಟಕದಿಂದ ಅತೀ ಅದ್ಭುತ್ತವಾಗಿ ಹೊರಹೊಮ್ಮುತ್ತಿರುವ ಬಿಂದಾಸ್ ಗೂಗ್ಲಿ ಚಿತ್ರ ಇದಾಗಿದು. ಶೀಘ್ರದಲ್ಲಿ ತೆರೆಗೆ ಅಪಳಿಸಲಿದೆ, ಬೆಳಗಾವಿ ನಾಡಿನ ಸಂಸ್ಕøತಿಯ ಹೊಲುವ ಚಿತ್ರಕ್ಕೆ ನಾಡಿನ ಎಲ್ಲ ಜನತೆಗೆ ಮೇಚ್ಚುಗೆ ವ್ಯಕ್ತಪಡಿಸಿ ನೂರು ದಿನಗಳ ಕಾಲ ಭರ್ಜರಿಯಾಗಿ ಯಶಸ್ವಿ ಪ್ರದರ್ಶನ ಕಾಣಲೆಂದು ಆಶೀರ್ವಾದಿಸಬೇಕೆಂದು ನಿರ್ಮಾಪಕರಾದ ವಿಜಯ ಅನ್ವೇಕರ್ ಹೇಳಿದರು.
News Belgaum-ಬಿಂದಾಸ್ ಗೂಗ್ಲಿ ಚಿತ್ರ ಶೀಘ್ರದಲ್ಲಿ ತೆರೆಗೆಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು. 8 ರಿಂದ 10 ಚಿತ್ರ ಮಂದಿರಗಳಲ್ಲಿ ಪ್ರಾರಂಭವಾಗುವುದು. ಬೆಳಗಾವಿಯ ಪ್ರಕಾಶ ಚಿತ್ರ ಮಂದಿರದಲ್ಲಿ ಈ ಚಿತ್ರ ನೀವು ವಿಕ್ಷೀಸಬಹುದು. ಈ ಚಿತ್ರ ಮೂಲಕ ಉತ್ತರ ಕರ್ನಾಟಕ ಪ್ರತಿಭೆಗಳು ಬೆಳಕಿಗೆ ಬರಬೇಕು, ನಮ್ಮ ನಾಡಿನಲ್ಲಿ ಉತ್ತಮ ಕಲಾ, ಜಾನಪದ, ಸಂಗೀತ, ಸಂಸ್ಕøತಿ ಕಲೆಗಾರರಿದ್ದಾರೆ ಅಂತವರಿಗೆ ಬೆಂಬಲ ನೀಡಿ ಉನ್ನತ ಮಟ್ಟಕ್ಕೆ ಬೆಳಿಸುವ ಪ್ರಯತ್ನವಾಗಬೇಕು. ಮಾಧ್ಯಮದವರ ಆಶೀರ್ವಾದ ಇದ್ದರೆ ಈ ಬಿಂದಾಸ್ ಗೂಗ್ಲಿ ಚಿತ್ರ ಶತದಿನೋತ್ಸವ ಕಾಣುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಂದಾಸ್ ಗೂಗ್ಲಿ ಚಿತ್ರದ ನಟರಾದ ಆಕಾಶ ಮಾತನಾಡಿ ಬಿಂದಾಸ್ ಗೂಗ್ಲಿ ಚಿತ್ರ ನಾಡಿನ ಜನತೆಗೋಸ್ಕರ ಒಂದು ಒಳ್ಳೆಯ ಸಂದೇಶ ಮೂಡಿಬಂದಿದು, ಈ ಚಿತ್ರದಲ್ಲಿ ಸಾವಿರಾರೂ ಜನರ ಶ್ರಮವಿದೆ, ಅನ್ಯೇತಿಕರ್ ಘಟನೆಗಳನ್ನು ಈ ಚಿತ್ರದಲ್ಲಿ ಇಲ್ಲ ಪ್ರತಿಹಂತದಲ್ಲಿ ಬಿಂದಾಸ್ ಗೂಗ್ಲಿ ಚಿತ್ರ ಸುಂದರವಾಗಿ ಮೂಡಿಬಂದಿದೆ. ಮಂಡ್ಯದ ಗಂಡು ಮೈಸೂರ ಗಂಡು ಅಂತ ಹೇಗೆ ಅವರನ್ನು ಪ್ರೇಕ್ಷಕರು ಬೆಳೆಸಿದ್ದಾರೆ ಅದೇ ತೀರಿಯಾಗಿ ನಮ್ಮ ಉತ್ತರ ಕರ್ನಾಟಕ ಯುವನಾಯಕನ್ನು ಪ್ರೀತಿಯಿಂದ ಗುರುತಿಸಿ ಬೆಳಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಂದಾಸ್ ಗೂಗ್ಲಿ ಚಿತ್ರ ನಟಿಯಾದ ಶಿಲ್ಪಾ ಲದ್ದಿಮಠ, ಶೃತಿ ಪಾಟೀಲ, ಅಶೋಕ ಪಾಟೀಳ, ಮತ್ತೊಬ್ಬ ನಟರಾದ ಅಭಿಲಾಷ್ ಹಾಗೂ ಉಪಸ್ಥಿತರಿದ್ದರು.

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800