ಮಾಯಾಬಜಾರ್ ಮುಹೂರ್ತ-ಕ್ಲಾಪ್ ಮಾಡಿದ ಶಿವಣ್ಣ

Shivarajakumar sounded clap board for Mayabazar | News Belgaum

Belgaum News – News Belgaum : ಮಾಯಾಬಜಾರ್ ಮುಹೂರ್ತ-ಕ್ಲಾಪ್ ಮಾಡಿದ ಶಿವಣ್ಣ :PRK ಬ್ಯಾನರ್ ನಡಿಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ‘ಮಾಯಾಬಜಾರ್’ PRK ಬ್ಯಾನರ್ ನ ಎರಡನೇ ಚಿತ್ರ ಬುಧವಾರ ಬೆಳಿಗ್ಗೆ ಶ್ರೀ ಕಂಟೀರವ ಸ್ಟುಡಿಯೊದಲ್ಲಿ ಮುಹೂರ್ತ ನೆರೆವೆರಿಸಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯ ಸಹೋದರ ಡಾ. ಶಿವರಾಜಕುಮಾರ್ ಅವರು ಮುಹೂರ್ತ ನಡೆಸಿಕೊಟ್ಟು ಕ್ಲಾಪ್ ಮಾಡಿದರು. ವಶೀಷ್ಟ ಎನ್ ಸಿಂಹ ಮತ್ತು ರಾಜ್ ಬಿ. ಶೆಟ್ಟಿ ಅವರು ಮೊದಲ ಬಾರಿಗೆ ಕ್ಯಾಮರಾವನ್ನು ಎದುರಿಸಿದರು.
‘ಮಾಯಾಬಾಜರ್ 2016’ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ ಗೋವಿಂದ್ ರವರ ಜಂಟಿ ಉತ್ಪಾದನೆಯಾಗಿದೆ. ಎಂ ಗೋವಿಂದ್ ರವರು ಚಿತ್ರದ ಬಗ್ಗೆ ಪುನೀತ್ ರವರ ಬಳಿ ಚರ್ಚಿಸಿದಾಗ ,  PRK ಬ್ಯಾನರ್ನಲ್ಲಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದರು. ಇದು ನಿರ್ಮಾಪಕ ಗೋವಿಂದ್ ಹೆಚ್ಚು ಸಂತೋಷದವಾಯಿತು. ಗೋವಿಂದರು ಮೊದಲು ಪುನೀತ್ ರಾಜಕುಮಾರ್ ನಟಿಸಿದ ‘ದೊಡ್ಮನೆ ಹುಡ್ಗ’ ಮಾಡಿದ ನಿರ್ಮಾಪಕರು.

Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.