ನಿಮ್ಮ ಮೊಬೈಲ್ ವೇಗಗೊಳಿಸುವುದು ಸುಲಭ

Speed Up Mobile Phone Easy | News Belgaum

Belgaum News – News Belgaum : ನಿಮ್ಮ ಮೊಬೈಲ್ ವೇಗಗೊಳಿಸುವುದು ಸುಲಭ : ಸುಲಭವಾಗಿ ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

 1. ಮೆಮೊರಿ ಕಾರ್ಡ್ ನ ಎಲ್ಲಾ ಪ್ರಮುಖ ಫೈಲ್ಗಳನ್ನು ,ನಿಮ್ಮ ಫೋಟೋಗಳು,ವೀಡಿಯೊ ,ಇನ್ನಾವುದೇ ಮುಖ್ಯ ಫೈನಿಮ್ಮ ಮೊಬೈಲ್ ವೇಗಗೊಳಿಸುವುದು ಸುಲಭಲ್ ಗಳನ್ನು ಬ್ಯಾಕ್ಅಪ್ ತೆಗೆದುಕೊಳ್ಳಿ ಮತ್ತು ಫೋನನ್ನು ಡೀಫಾಲ್ಟ್ ಸೆಟ್ಟಿಂಗ್ ಗೆ ಮರುಳಿಸಿ.
 2. ಆಂಡ್ರಾಯ್ಡ್ ಫೋನಿನ ನಿಧಾನ ಕಾರ್ಯಕ್ಷಮತೆಗೆ ಕಡಿಮೆ ಮೆಮೊರಿ ಕೂಡ ಒಂದು ಗಮನಾರ್ಹವಾದ ಅಂಶ , ಆದ್ದರಿಂದ ನಿಮ್ಮ ಫೋನಿನಲ್ಲಿ ಎಷ್ಟು ಮೆಮೋರಿ ಬಾಕಿ ಇದೆ ಎಂಬುದನ್ನು ನೋಡಿ .
 3. ಆದಷ್ಟು ನಿಮ್ಮ ಫೈಲ್ , ಫೋಟೋ , ವೀಡಿಯೊಗಳನ್ನು ಮೆಮೋರಿ ಕಾರ್ಡ್ ನಲ್ಲಿ ಸಂಸ್ಕರಿಸಿ.
 4. ಹೆಚ್ಚಿನ ಅಪ್ಲಿಕೇಶನ್ ಗಳನ್ನು ಹೊಂದಬೇಡಿ , ಉಪಯೋಗಿಸದ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡಿ.
 5. ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಅಪ್ಲಿಕೇಶನ್ ಗಳನ್ನು ಮೊದಲು ತೆಗೆಯಿರಿ.
 6.  ಅಪ್ಲಿಕೇಶನ್ ಗಳನ್ನು ನಿಲ್ಲಿಸಲು ನೀವು AUTO TASK KILLER ಅಪ್ಲಿಕೇಶನ್ ಬಳಸಬಹುದು.
 7. ಆಗಾಗ ನಿಮ್ಮ ಫೋನಿನಲ್ಲಿ ವೈರಸ್ ಪರಿಶೀಲಿಸಿ , ಹಾಗೂ ಮುಕ್ತಗೊಳಿಸಿ.
 8.  ನಿಮ್ಮ ಫೋನನ್ನು ಪ್ರಾರಂಭಿಸುವಾಗ ಕೆಲವು ಅಪ್ಲಿಕೇಶನ್ ಗಳು ಜೊತೆಗೆ ಪ್ರಾರಂಭವಾಗುತ್ತವೆ ,ಅದನ್ನು ತಪ್ಪಿಸಲು start up manager app ಅನ್ನು ಬಳಸಬಹುದು.
 9. ವೈರಸ್ ಸ್ಕ್ಯಾನ್ ಮಾಡಲು ಮತ್ತು ತೆಗೆದುಹಾಕಲು anti-virus app ಬಳಸಿ.
 10. ನಿಮ್ಮ ಫೋನಿನ ಮೆಮೊರಿಯ ನಕಲಿ ಫೈಲ್ಗಳು ಮತ್ತು ಸಂಪರ್ಕಗಳಂತಹ ಜಂಕ್ ಫೈಲ್ಗಳನ್ನು ತೆಗೆದುಹಾಕಿ.
 11. ಆಂಡ್ರಾಯ್ಡ್ ಬೂಸ್ಟರ್ ಅಪ್ಲಿಕೇಶನ್ ಅನ್ನು ಚಲಾಯಿಸಿ .
 12.  ನಿಮ್ಮ ಬ್ರೌಸರ್ ನಲ್ಲಿ cache ಮತ್ತು ಹಿಸ್ಟರಿಯನ್ನು ಆಗಾಗ ತೆಗೆದುಹಾಕಿ. ಇಂಟರ್ನೆಟ್ ನ ಅಂತರ್ಜಾಲ ವೇಗವನ್ನು ಹೆಚ್ಚಿಸಲು ಇದು ಸುಲಭವಾಗುತ್ತದೆ.
 13. ನಿಮ್ಮ ಫೋನಿನ ಉತ್ತಮ ಆರೋಗ್ಯಕ್ಕೆ ನೀವು ನಿಯಮಿತವಾಗಿ ಈ ತಂತ್ರಗಳನ್ನು ಪ್ರಯತ್ನಿಸಬೇಕು.
 14. ಫೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇರುವ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದು. 

  Belgaum News | Just Belgaum– ನ್ಯೂಸ್ ಬೆಳಗಾಂ

  ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

  ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.